ಬಳ್ಳಾರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಸಿಎಎ ವಿರೋಧಿ ಬರಹ

ಬಳ್ಳಾರಿ, ಫೆಬ್ರವರಿ 26: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶದಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ಸಿಎಎ ಕಾಯ್ದೆಯನ್ನು ವಿರೋಧಿಸಿ ಹಲವು ಹೋರಾಟಗಳೂ ನಡೆದಿವೆ.

Recommended Video

      Yuvraj Singh tweet about present Delhi situation | Yuvraj singh | Tweet | Delhi | Oneindia Kannada |

      ಬಳ್ಳಾರಿಯಲ್ಲೂ ಸಿಎಎ ವಿರೋಧಿ ಪ್ರತಿಭಟನೆ ಅಕ್ಷರಗಳಲ್ಲಿ ವ್ಯಕ್ತವಾಗಿದೆ. ಇಲ್ಲಿನ ಸರ್ಕಾರಿ ಕಟ್ಟಡಗಳ ಮೇಲೆ ಸಿಎಎ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಇಲ್ಲಿನ ಆರ್ ಟಿಒ ಕಚೇರಿ, ವಿಮ್ಸ್ ಆಸ್ಪತ್ರೆ ಕಟ್ಟಡದ ಆವರಣ ಗೋಡೆ ಮೇಲೆ ಕೇಂದ್ರದ ವಿರುದ್ಧ ಗೋಡೆ ಬರಹಗಳನ್ನು ಬರೆದು ಸರ್ಕಾರಿ ಕಟ್ಟಡದ ಗೋಡೆಗಳನ್ನು ವಿರೂಪಗೊಳಿಸಲಾಗಿದೆ. ಬೈಕಾಟ್ ಎನ್ ಸಿಆರ್, ಸಿಎಎ, ಎನ್ ಪಿಆರ್ ಎಂದು ಕೇಂದ್ರ ಸರ್ಕಾರದ ವಿರುದ್ಧ ಬರೆಯಲಾಗಿದೆ.

      Anti CAA Words On Government Buildings In Ballari

      ಈ ಬರಹಗಳಿಂದ ವಿರೂಪಗೊಂಡ ಗೋಡೆಗಳಿಗೆ ಮತ್ತೆ ಬಣ್ಣ ಬಳಿದು ಸ್ವಚ್ಛಗೊಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+