'ಕನ್ನಡ ಬಿಗ್ ಬಾಸ್ ಸಮಾಜಕ್ಕೆ ಆದರ್ಶಪ್ರಾಯವೇ?'
ಬೆಂಗಳೂರು,
ಜುಲೈ 2: ಒಂದಿಲ್ಲೊಂದು ವಿವಾದಕ್ಕೆ ಗುರಿಯಾಗಿದ್ದವರನ್ನು ಸೇರಿಸಿ ಕನ್ನಡದ ಖಾಸಗಿ ವಾಹಿನಿಯೊಂದು ನಡೆಸಿದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸದಸ್ಯರು ಸಮಾಜಯಕ್ಕೆ ಆದರ್ಶಪ್ರಾಯರೇ? ಎಂದು ಸಾಹಿತಿ/ ಚಿಂತಕ ಜರಗನಹಳ್ಳಿ ಶಿವಶಂಕರ್ ಪ್ರಶ್ನಿಸಿದ್ದಾರೆ. id="toptextpromo">ಕನ್ನಡ
ಸಾಹಿತ್ಯ ಪರಿಷತ್ ನಲ್ಲಿ ಸೋಮವಾರ ಸಂಜೆ ನಡೆದ ಕಲಾ ವೈಭವ ಟ್ರಸ್ಟ್ ಉದ್ಘಾಟನಾ ಸಮಾರಮಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜರಗನಹಳ್ಳಿ ಶಿವಶಂಕರ್ ಅವರು ಕಲಾವಿದರನ್ನು ಪೋಷಿಸಬೇಕಿದ್ದ ಚಿತ್ರರಂಗ ಇಂದು ರಿಯಲ್ ಎಸ್ಟೇಟ್ ಕುಳಗಳ ಹಿಡತಕ್ಕೆ ಸಿಲುಕಿದೆ ಎಂದು ವಿಷಾದಿಸಿದರು. id='are-slot-1' class='oiad oi-axt oiadv'> id='top-searched-articles'>ಖ್ಯಾತ
ಚಿತ್ರಸಾಹಿತಿ ಸಿವಿ ಶಿವಶಂಕರ್, ಪತ್ರಕರ್ತ ರಾಮಚಂದ್ರ ಕುಲಕರ್ಣಿ, ಚಿತ್ರ ನಿರ್ಮಾಪಕ ಸಿಟಿ ತಿಪ್ಪೇಸ್ವಾಮಿ, ನಿಡಗುಂದಿ ಗ್ರಾಮ ಪಂಚಾಯಿತಿ ಸದಸ್ಯೆ ಕಮಲಮ್ಮ ಬಿ ಸಕ್ರಿ ಮತ್ತು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಈಶ್ವರಪ್ಪ ಸಕ್ರಿ ಭಾಗವಹಿಸಿದ್ದರು.











Click it and Unblock the Notifications