ದೇಶದ ಜನಪ್ರಿಯ 9 ಬ್ರಹ್ಮಚಾರಿ ರಾಜಕಾರಣಿಗಳು
ಮದುವೆಯಾಗದೇ ಇರುವವನು/ಳು ಬ್ರಹ್ಮಚಾರಿ/ಣಿ. ಮನುಷ್ಯನಾದವ ಮೊದಲು ನಾನು ಎಂಬ ಅಹಂಕಾರವನ್ನು, ತನ್ನ ದೇಹದ ಮೇಲಿನ ಅಭಿಮಾನವನ್ನು ಬಿಟ್ಟು, ಸಮಾನತೆ ಸೌಹಾರ್ದತೆ, ಸಂಯಮದಿಂದ ಜೀವನ ನಡೆಸುವುದೇ ಬ್ರಹ್ಮಚರ್ಯ ಎಂದು ಎಲ್ಲೋ ಒದಿದ ನೆನಪು.
ನಮ್ಮ ದೇಶದ ರಾಜಕಾರಣದಲ್ಲಿ ಬ್ರಹ್ಮಚಾರಿ ರಾಜಕಾರಣಿಗಳು ಯಾರು? ಅದನ್ನು ಪಟ್ಟಿ ಮಾಡಲು ಹೊರಟರೆ ಬಹಳಷ್ಟು ಹೆಸರುಗಳು ಸಿಗುತ್ತವೆ. ಅವರು ಯಾವ ಕಾರಣಕ್ಕಾಗಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿಲ್ಲ ಎನ್ನುವುದು ಅವರವರ ವೈಯಕ್ತಿಕ ವಿಚಾರ.
ದೇಶದ ರಾಜಕಾರಣದಲ್ಲಿರುವ ಪ್ರಮುಖ ಬ್ರಹ್ಮಾಚಾರಿ ರಾಜಕಾರಣಿಗಳ ಬಗ್ಗೆ ತಿಳಿದುಕೊಳ್ಳೋಣ. ಈ ಪಟ್ಟಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಸೇರಿಸಿಲ್ಲ.
45 ವರ್ಷ ದಾಟಿದ ಪ್ರಮುಖ ಬ್ರಹ್ಮಾಚಾರಿ ರಾಜಕಾರಣಿಗಳನ್ನು ಮಾತ್ರ ಆಯ್ದು ಕೊಳ್ಳಲಾಗಿದೆ. ಬ್ರಹ್ಮಾಚಾರಿಗಳಾಗಿ ರಾಜಕಾರಣ ನಡೆಸಿದ/ ನಡೆಸುತ್ತಿರುವ ಇವರ ಸಾಧನೆಯ ಬಗ್ಗೆ ಈ ಲೇಖನದಲ್ಲಿ ಬರೆದಿಲ್ಲ.
ಪ್ರಸಕ್ತ ಅವರವರ ಜನಪ್ರಿಯತೆಯನ್ನು ಆಧರಿಸಿ ಮತ್ತು ಅದೇ ಕ್ರಮದಲ್ಲಿ ಸ್ಲೈಡಿನಲ್ಲಿ ಕೊಡಲಾಗಿದೆ.

ನರೇಂದ್ರ ಮೋದಿ
ವಯಸ್ಸು : 17.09.50 (62 ವರ್ಷ)
ಅಲಂಕರಿಸಿದ ಹುದ್ದೆಗಳು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಗುಜರಾತ್ ಮುಖ್ಯಮಂತ್ರಿ

ಮಮತಾ ಬ್ಯಾನರ್ಜಿ
ವಯಸ್ಸು :05.01.1955 (58 ವರ್ಷ)
ಅಲಂಕರಿಸಿದ ಹುದ್ದೆಗಳು: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಕೇಂದ್ರ ರೈಲ್ವೆ ಸಚಿವೆ, ಕೇಂದ್ರ ಮಾನವ ಸಂಪನ್ಮೂಲ, ಕಲ್ಲಿದ್ದಲು, ಯುವಜನ ಸೇವೆ, ಕ್ರೀಡಾ ಸಚಿವೆ

ಸೆಲ್ವಿ ಜಯಲಲಿತಾ
ವಯಸ್ಸು : 24.02.1948 (65 ವರ್ಷ)
ಅಲಂಕರಿಸಿದ ಹುದ್ದೆಗಳು: ತಮಿಳುನಾಡು ಮುಖ್ಯಮಂತ್ರಿ, ತಮಿಳುನಾಡು ವಿಧಾನಸಭಾ ವಿರೋಧಪಕ್ಷದ ನಾಯಕಿ

ಮಾಯಾವತಿ
ವಯಸ್ಸು : 15.01.1956 (56 ವರ್ಷ)
ಅಲಂಕರಿಸಿದ ಹುದ್ದೆಗಳು: ಉತ್ತರಪ್ರದೇಶ ಮುಖ್ಯಮಂತ್ರಿ, ಉತ್ತರಪ್ರದೇಶ ವಿಧಾನಸಭಾ ವಿರೋಧಪಕ್ಷದ ನಾಯಕಿ

ಅಟಲ್ ಬಿಹಾರಿ ವಾಜಪೇಯಿ
ವಯಸ್ಸು : 25.12.1924 (89 ವರ್ಷ)
ಅಲಂಕರಿಸಿದ ಹುದ್ದೆಗಳು: ಪ್ರಧಾನಮಂತ್ರಿ, ವಿದೇಶಾಂಗ ಸಚಿವ, ಲೋಕಸಭಾ ವಿರೋಧ ಪಕ್ಷದ ನಾಯಕ

ನವೀನ್ ಪಟ್ನಾಯಕ್
ವಯಸ್ಸು : 16.10.1946 (67 ವರ್ಷ)
ಅಲಂಕರಿಸಿದ ಹುದ್ದೆಗಳು: ಒರಿಸ್ಸಾ ಮುಖ್ಯಮಂತ್ರಿ

ಉಮಾಭಾರತಿ
ವಯಸ್ಸು : 03.05.1959 (54 ವರ್ಷ)
ಅಲಂಕರಿಸಿದ ಹುದ್ದೆಗಳು: ಮಧ್ಯಪ್ರದೇಶ ಮುಖ್ಯಮಂತ್ರಿ, ಕೇಂದ್ರ ಮಾನವ ಸಂಪನ್ಮೂಲ, ಕಲ್ಲಿದ್ದಲು, ಕ್ರೀಡಾ ಸಚಿವೆ. ಭಾರತೀಯ ಜನಶಕ್ತಿ ಪಕ್ಷದ ಅಧ್ಯಕ್ಷೆ

ಶೋಭಾ ಕರಂದ್ಲಾಜೆ
ವಯಸ್ಸು : 23.10.1966 (47 ವರ್ಷ)
ಅಲಂಕರಿಸಿದ ಹುದ್ದೆಗಳು: ಇಂಧನ, ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವೆ (ಕರ್ನಾಟಕ ಸರಕಾರ)

ಕೆ ಎನ್ ಗೋವಿಂದಾಚಾರ್ಯ
ವಯಸ್ಸು : 02.05.1943 (70 ವರ್ಷ)
ಅಲಂಕರಿಸಿದ ಹುದ್ದೆಗಳು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಉಪಾಧ್ಯಕ್ಷ
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications