ಶೆಟ್ಟರ್ ಸುದೀರ್ಘ ಬಜೆಟಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

'ಖಂಡಿತಾ ಪ್ರಗತಿಪರವಲ್ಲ. ಕಳೆದ ವರ್ಷದ ಮುಂಗಡಪತ್ರದ ಜೆರಾಕ್ಸ್ ಕಾಪಿ. ರೈತರಿಗಾಗಲಿ, ಕೃಷಿ ಕ್ಷೇತ್ರಕ್ಕಾಗಿ ಏನೂ ಉಪಯೋಗವಿಲ್ಲ. ಆಹಾರ ಉತ್ಪಾದನೆ ಜಾಸ್ತಿಯಾಗ್ತಿಲ್ಲ'.
'ಜಿಡಿಪಿಗೆ ನೆರವಾಗುವಂತಹ ಪ್ರಗತಿ ಕಾಣಿಸುತ್ತಿಲ್ಲ. ಜಿಡಿಪಿ ಕುಂಠಿತಗೊಳ್ಳುತ್ತಾ ಸಾಗಿದೆ. ಗೊತ್ತು ಗುರಿಯಿಲ್ಲ. ಜನರನ್ನು ಮರಳು ಮಾಡುವ ಬಜೆಟ್'
'70 ಸಾವಿರ ಕೋಟಿ ರೂ. ಸಾಲ ಜಾಸ್ತಿ ಮಾಡಿರುವುದೇ ಬಿಜೆಪಿ ಸಾಧನೆ. ರೆವೆನ್ಯೂ ಸರ್ ಪ್ಲಸ್ ಕಡಿಮೆಯಾಗುತ್ತಾ ಸಾಗಿದೆ'.
ಟಿಬಿ ಜಯಚಂದ್ರ, ಕಾಂಗ್ರೆಸ್ ನಾಯಕ: ಚುನಾವಣೆ ಮುಂದಿಟ್ಟುಕೊಂಡು ಮಾಡಿರುವ ಆಧಾರರಹಿತ ಬಜೆಟ್. ಬಂಡಲ್ ಬಜೆಟ್. ಬುಕ್ ಅಡ್ಜೆಸ್ಟಮೆಂಟ್ ಬಜೆಟ್. ಬಿಜೆಪಿ ಸರಕಾರ ಬಜೆಟ್ ಮೂಲಕ ಜನರನ್ನು ವಂಚಿಸಲು ಹೊರಟಿದೆ.












Click it and Unblock the Notifications