Get Updates
Get notified of breaking news, exclusive insights, and must-see stories!

ಚಿತ್ರಗಳಲ್ಲಿ: ಏರೋ ಇಂಡಿಯಾ ವೈಮಾನಿಕ ಜಾತ್ರೆ

ಬೆಂಗಳೂರು, ಫೆ.6: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ಬುಧವಾರ (ಫೆ.6) ಆರಂಭಗೊಂಡಿದ್ದು, ಕೇಂದ್ರ ರಕ್ಷಣಾ ಇಲಾಖೆ ಸಚಿವ ಎ.ಕೆ.ಆಂಟನಿ ಚಾಲನೆ ನೀಡಿದ್ದಾರೆ. ಫೆ.6 ರಿಂದ ಫೆ 10 ರವರೆಗೆ ವೈಮಾನಿಕ ಜಾತ್ರೆ ನಡೆಯಲಿದೆ.

ಅಂತಾರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ ಪ್ರದರ್ಶನ ನೋಡಲು ಟಿಕೆಟ್ ಬೇಕೇ ಬೇಕು. ಟಿಕೆಟ್ ಎಲ್ಲಿ ಸಿಗುತ್ತೆ, ಪ್ರದರ್ಶನದ ವೇಳೆ ಯಾವಾಗ? ಸಂಚಾರ ಮಾರ್ಗ, ವಾಹನ ನಿಲುಗಡೆ ಎಲ್ಲಿ ಮಾಡಬಹುದು? ಪ್ರದರ್ಶನದಲ್ಲಿ ಕಾಣ ಸಿಗುವ ವಿಶೇಷ ಏರ್ ಕ್ರಾಫ್ಟ್ ಗಳು, ಪಾಲ್ಗೊಳ್ಳುವ ದೇಶಗಳ ವಿವರಗಳು ಇಲ್ಲಿದೆ.

ಬೆಂಗಳೂರಿನಿಂದ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮೇಖ್ರಿ ವೃತ್ತ-ಸಿಬಿಐ ಜಂಕ್ಷನ್- ಆನಂದನಗರ ಕ್ರಾಸ್-ಹೆಬ್ಬಾಳ ಮೇಲ್ಸೇತುವೆ - ಕೊಡಿಗೇಹಳ್ಳಿ ಜಂಕ್ಷನ್-ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೊಗೀಲು ಕ್ರಾಸ್- ವೆಂಕಟಾಲ-ಬಾಗಲೂರು ಕ್ರಾಸ್-ಏರ್‌ಫೋರ್ಸ್ ಸ್ಟೇಷನ್-ಹುಣಸಮಾರನಹಳ್ಳಿ-ಬೆಟ್ಟಹಲಸೂರು - ವಿದ್ಯಾನಗರ- ಚಿಕ್ಕಜಾಲ-ಸದೇನಹಳ್ಳಿ-ಏರ್‌ಫೋರ್ಟ್ ಮೇಲ್ಸೇತುವೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದು.

ಇಲ್ಲಿ ವಾಹನ ನಿಲ್ಲಿಸಬಹುದು: ಭಾರತೀನಗರ ಕ್ರಾಸ್ ಸಮೀಪದ ಗುರುದ್ವಾರ ಗೇಟ್ ಬಳಿ ಹಾಗೂ ಬೆಂಗಳೂರಿನಿಂದ ಬರುವ ವಾಹನ ಸವಾರರು ಹೊರವರ್ತುಲ ರಸ್ತೆ-ಹೆಬ್ಬಾಳ ಮೇಲ್ಸೇತುವೆ-ಕೊಡಿಗೇಹಳ್ಳಿ ಜಂಕ್ಷನ್- ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೊಗೀಲು ಕ್ರಾಸ್-ವೆಂಕಟಾಲ-ಬಾಗಲೂರು ಕ್ರಾಸ್-ಏರ್‌ಫೋರ್ಸ್ ಸ್ಟೇಷನ್-ಹುಣಸಮಾರನಹಳ್ಳಿಯಿಂದ ಯು ಟರ್ನ್ ಪಡೆದು ಗೇಟ್ ನಂ.5ಕ್ಕೆ ಪ್ರವೇಶಿಸಿ ನಿಲುಗಡೆ ಸ್ಥಳ ತಲುಪಬಹುದು.

ಬೆಂಗಳೂರಿನಿಂದ-ಮೇಖ್ರಿ ವೃತ್ತ - ಸಿಬಿಐ ಜಂಕ್ಷನ್-ಆನಂದನಗರ ಕ್ರಾಸ್ - ಹೆಬ್ಬಾಳ ಮೇಲ್ಸೇತುವೆ-ಕೊಡಿಗೇಹಳ್ಳಿ ಜಂಕ್ಷನ್-ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೋಗಿಲು ಕ್ರಾಸ್ -ವೆಂಕಟಾಲ-ಆಂಬಿಯನ್ಸ್ ಡಾಬಾ-ಎಡ ತಿರುವು-ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ-ರ್‍ಯಾನ್ ಶಾಲೆ-ಅಗ್ನಿಶಾಮಕ ಠಾಣೆಯಿಂದ ಗೇಟ್ ನಂ.8, 8ಎ, 9 ಮತ್ತು 9ಎ ಮೂಲಕ ಪ್ರವೇಶಿಸಿ ಏರ್ ಡಿಸ್ಪ್ಲೇ ವ್ಯೂ ಏರಿಯಾದಲ್ಲಿ (ಎಡಿಡಬ್ಲ್ಯೂಎ) ವಾಹನ ನಿಲ್ಲಿಸಬಹುದು.

ಸಂಚಾರ ಮಾರ್ಗ ಬದಲು ಸುರಕ್ಷಿತವಾಗಿ ಮನೆ ತಲುಪಿ ಏರ್ ಶೋ ಮುಗಿದ ಬಳಿಕ ಎಡಿಡಬ್ಲ್ಯೂಎ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿರುವ ಸವಾರರು ಗೇಟ್ ನಂ.10 ರಿಂದ ನಿಟ್ಟೆ ಮೀನಾಕ್ಷಿ ಕಾಲೇಜ್ ಗಂಟಿಗಾನಹಳ್ಳಿ-ನಾಗೇನಹಳ್ಳಿ ರೈಲ್ವೇ ಗೇಟ್- ದೊಡ್ಡಬಳ್ಳಾಪುರ ರಸ್ತೆ - ಎಡ ತಿರುವು - ಯಲಹಂಕ ವೃತ್ತ - ಬಳ್ಳಾರಿ ರಸ್ತೆ ಮುಖಾಂತರ ಬೆಂಗಳೂರು ತಲುಪಬಹುದು

ಏರ್ ಶೋ: ಆಕರ್ಷಣೆಗಳ ವಿವರ ಮುಂದೆ ನೋಡಿ...

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

HAL ನಿರ್ಮಿತ ಸಾರಂಗ್ ಹೆಲಿ ಕಾಪ್ಟರ್ ಗಳು ಏರ್ ಶೋ ಗೂ ಮುನ್ನ ತಾಲೀಮು ನಡೆಸುವಾಗ ಕಂಡ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ಯಲಹಂಕ ವಾಯುನೆಲೆಯಲ್ಲಿ ಲಘು ಯುದ್ಧ ವಿಮಾನ (LCA) ಗಗನದಲ್ಲಿ ಸ್ವಚ್ಛಂದ ಹಾರಾಟ

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ರೆಡ್ ಬುಲ್ ನಿರ್ಮಿತ Zlin 50LX ಏಕೈಕ ಇಂಜಿನ್ ಒಂದು ಸೀಟ್ ಏರ್ ಕ್ರಾಫ್ಟ್ ಗಳು ವೈಮಾನಿಕ ಕಸರತ್ತಿನ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ಏರ್ ಶೋ ತಾಲೀಮು ಮುಗಿಸಿ ವಾಯುನೆಲೆಯಲ್ಲಿ ನಿಂತ ಯುದ್ಧ ವಿಮಾನಗಳು ಹಾಗೂ ಲಘು ವಿಮಾನಗಳು

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾರತೀಯ ವಾಯುಸೇನೆ ಯೋಧರ ತಂಡದಿಂದ ಪರೇಡ್

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

HAL ನಿರ್ಮಿತ ಸಾರಂಗ್ ಹೆಲಿ ಕಾಪ್ಟರ್ ಗಳು ಏರ್ ಶೋ ಗೂ ಮುನ್ನ ತಾಲೀಮು ನಡೆಸುವಾಗ ಕಂಡ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ವಿಕೆ ಸಾರಸ್ವತ್ ಜೊತೆ ಎಡ ಭಾಗದಲ್ಲಿ ತಮಿಳು ಮಣಿ, DS & CE, CEMILAC, ಬಲಭಾಗದಲ್ಲಿ ಪಿಎಸ್ ಸುಬ್ರಮಣ್ಯಂ, PGD,ADA, ಏರೋ ಇಂಡಿಯಾ 2013 ಸುದ್ದಿ ಗೋಷ್ಠಿ, ಬೆಂಗಳೂರು

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

ಹಕ್ಕಿಗಳೊಂದಿಗೆ ಪೈಪೋಟಿಗಿಳಿದಂತೆ ತೇಜಸ್, ಸುಖೋಯ್, ಸಾರಂಗ್(ಎಹೆಚ್‌ಎಲ್ ಧ್ರುವ್), ಹಾಕ್ ಸೇರಿದಂತೆ ಇತರೆ ಲಘು ಯುದ್ಧ ವಿಮಾನಗಳು ವಿವಿಧ ರೀತಿಯ ಕಸರತ್ತು ಪ್ರದರ್ಶಿಸಲಿವೆ.

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

Defence Minister A K Antony and Minister of State for Defence Jitendra Singh take a look of a light aircraft on static display area during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

Red Bull's Zlin 50LX single-engine and single-seater aircrafts perform during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

Tejas aircraft performs during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

Defence personnel perform during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ

ವೈಮಾನಿಕ ಜಾತ್ರೆ ಮೊದಲ ನೋಟ

Defence Minister A K Antony and Karnataka CM Jagadish Shettar during the inauguration of the Aero India 2013 at Yelhanka Air base in Bengaluru

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+