ರಾಜ್ಯದ 24 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ನವದೆಹಲಿ, ಜ.25: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಗಳ ಪದಕಕ್ಕೆ ರಾಜ್ಯದ 24 ಮಂದಿ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಒಟ್ಟಾರೆ , ದೇಶದ 875 ಪೊಲೀಸ್ ಸಿಬ್ಬಂದಿಗೆ ಈ ಬಾರಿ ರಾಷ್ಟ್ರಪತಿ ಪದಕ ಲಭಿಸುತ್ತಿದೆ.

ರಾಜ್ಯದ ಐವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸುತ್ತಿದ್ದು, ಉಳಿದ 19 ಮಂದಿಗೆ ಪೊಲೀಸ್ ಶ್ಲಾಘನೀಯ ಪದಕಗಳು ಲಭಿಸುತ್ತಿದೆ.

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪಡೆದವರು:
* ಕೇಂದ್ರ ವಿಭಾಗದ ಐಜಿಪಿ ಅಮರ್ ಕುಮಾರ್ ಪಾಂಡೆ
* ಬೆಂಗಳೂರು ನಗರ ಹೆಚ್ಚುವರಿ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ಟಿ ಸುನೀಲ್ ಕುಮಾರ್
* ಬೆಂಗಳೂರು ಡಿಐಜಿ, ಬಿ ಶಿವಕುಮಾರ್
* ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಎಚ್.ಎಸ್ . ರೇವಣ್ಣ
* ಮೈಸೂರು ವಿಭಾಗದ ಕಮಾಂಡರ್ ಎಚ್.ಜಿ ಮರಿಬಾಶೆಟ್ಟಿ

ರಾಷ್ಟ್ರಪತಿಗಳ ಪೊಲೀಸ್ ಶ್ಲಾಘನೀಯ ಪದಕಗಳು
* ಪಿ.ಹರಿಶೇಖರನ್, ಡಿಐಜಿ, ಬೆಂಗಳೂರು
* ಎಸ್. ಮುರುಗನ್, ಡಿಐಜಿ, ಬೆಂಗಳೂರು
* ಕೆ.ವಿ ಶರತ್ ಚಂದ್ರ, ಡಿಐಜಿ, ಬೆಂಗಳೂರು
* ಶಿವಮೂರ್ತಿ, ಎಸಿಪಿ, ಬೆಂಗಳೂರು
* ಬೆಳಾಳ್ಗೆರೆ ಬುಡಿಂಗ್ ಸಾಬ್ ನರುಲ್ಲಾ ಶರೀಫ್, ಡಿಸಿಪಿ, ಬೆಂಗಳೂರು
* ಎಚ್.ಆರ್. ರಾಧಾಮಣಿ, ಡಿಎಸ್ ಪಿ, ದಾವಣಗೆರೆ ಜಿಲ್ಲೆ
* ಸಿ.ಎನ್ ಅಪ್ಪಯ್ಯ, ಸಹಾಯಕ ಕಮಾಂಡರ್, ಬೆಂಗಳೂರು
* ಎಚ್.ಪಿ ನಂಜುಂಡಯ್ಯ, ಸಬ್ ಇನ್ಸ್ ಪೆಕ್ಟರ್, ಕೋರಮಂಗಲ, ಬೆಂಗಳೂರು
* ಡಿ. ವೆಂಕಟರಮಣಪ್ಪ, ಸಬ್ ಇನ್ಸ್ ಪೆಕ್ಟರ್ ಗುಪ್ತಚರ, ಬೆಂಗಳೂರು
* ಡಿ.ಎಂ ಸಿಂಧಗಿ, ಸಬ್ ಇನ್ಸ್ ಪೆಕ್ಟರ್, ಬೆಳಗಾವಿ
* ಎನ್.ಆರ್, ಶ್ರೀನಿವಾಸ್ ಭಾಷ್ಯಂ, ಸಬ್ ಇನ್ಸ್ ಪೆಕ್ಟರ್, ಬೆಂಗಳೂರು
* ಎ‌ಚ್.ಎಲ್.ಎಸ್ ಬಾಲಸುಬ್ರಮಣ್ಯ, ಎಎಸ್ ಐ, ಬೆಂಗಳೂರು
* ಕೆ. ಜಯಕರ್, ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಚಿಕ್ಕಮಗಳೂರು
* ವೈ.ಚಂದ್ರಪ್ಪ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಬಿ.ಕೆ ನಂಜೇಗೌಡ, ಹೆಡ್ ಕಾನ್ಸ್ ಟೇಬಲ್ ಬೆಂಗಳೂರು
* ಸುಬ್ರಮಣ್ಯ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಎಸ್. ಸಿದ್ದೇಗೌಡ, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ಬಿ.ಎಂ ಶಂಭು, ಹೆಡ್ ಕಾನ್ಸ್ ಟೇಬಲ್, ಬೆಂಗಳೂರು
* ವಿಲಾಸ್ ಭೋಸ್ಲೆ, ಹೆಡ್ ಕಾನ್ಸ್ ಟೇಬಲ್, ಕೊಪ್ಪಳ

ಇವರ ಜೊತೆಗೆ ಸಿಆರ್ ಪಿಎಫ್ ಯೋಧರಾದ ಕೆ ಅರ್ಕೇಶ್, ಐಜಿಪಿ, ಯಲಹಂಕ, ಬೆಂಗಳೂರು ಹಾಗೂ ಮೋಹನ್ ಲಾಲ್ ಮೀನಾ ಸಹಾಯಕ ಕಮಾಂಡೆಂಟ್, ಸಿಐಎಸ್ಎಫ್ ಮಂಗಳೂರು, ಪಣಂಬೂರು, ದಕ್ಷಿಣ ಕನ್ನಡ ಮತ್ತು ರಮೇಶ್ ಚಂದ್ರ, KIOCL, ಕುದರೆ ಮುಖ, ಸಿಐಎಸ್ ಎಫ್ ಇವರಿಗೂ ವಿಶಿಷ್ಟ ಪದಕ ಲಭಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+