Get Updates
Get notified of breaking news, exclusive insights, and must-see stories!

ನಾಳೆ (ನ23) ಯಡಿಯೂರಪ್ಪನವರಿಗೆ ರಜತ ಕಿರೀಟ ಧಾರಣೆ

Silver Crown felicitation to Yeddyurappa on Nov 23
ಆಳಂದ, ನ 22: ನಾಡಿನ ಮಾಜಿ ದೊರೆ, ಹೊಸ ಪಕ್ಷ ಸಂಸ್ಥಾಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಿ ಎಸ್ ಯಡಿಯೂರಪ್ಪನವರಿಗೆ ತಾಲೂಕಿನ ವಿ ಕೆ ಸಲಗರದ ಸಂಸ್ಥಾನ ಹಿರೇಮಠದ ವತಿಯಿಂದ ಶುಕ್ರವಾರ (ನ 23) ರಜತ ಕಿರೀಟ ಧಾರಣೆ ಕಾರ್ಯಕ್ರಮ ನಡೆಯಲಿದೆ.

ಗುಲ್ಬರ್ಗ ಜಿಲ್ಲಾ ವ್ಯಾಪ್ತಿಗೆ ಬರುವ ಈ ಮಠದ ವತಿಯಿಂದ ಅದ್ದೂರಿ ಮೆರವಣಿಗೆ ಮೂಲಕ ಯಡಿಯೂರಪ್ಪನವರನ್ನು ಸ್ವಾಗತಿಸಿ ಭವ್ಯ ಸಮಾರಂಭದ ಮೂಲಕ ರಾಜಮರ್ಯಾದೆ ನೀಡಿ ಕಿರೀಟ ಧಾರಣೆ ಮಾಡಲು ನಿರ್ಧರಿಸಿದೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಯಡಿಯೂರಪ್ಪನವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಸುಮಾರು 50 ರಿಂದ 70 ಸಾವಿರ ಜನರ ಮುಂದೆ ಯಡಿಯೂರಪ್ಪನವರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ.

ಯಡಿಯೂರಪ್ಪನವರಿಗೆ ಅಧಿಕಾರವಿದೆಯೋ ಇಲ್ಲವೋ ನಮಗೆ ಮುಖ್ಯವಲ್ಲ. ಅವರಿಗೆ ರಾಜಮರ್ಯಾದೆ ನೀಡಿ ನಭೂತೋ ನಭವಿಷ್ಯತಿ: ಕಾರ್ಯಕ್ರಮದ ಮೂಲಕ ಸನ್ಮಾನಿಸಲು ನಿರ್ಧರಿಸಿದ್ದೇವೆ ಎಂದು ಹಿರೇಮಠದ ತಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬ ಶಿವಾಚಾರ್ಯರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+