ನ.5: ಬಿಎಂಟಿಸಿ ಹೊಸ ಬಸ್ ಮಾರ್ಗ ಗೈಡ್

ಸೋಮವಾರದಿಂದ ಚಾಲನೆಗೊಂಡಿರುವ ಚಕ್ರ ಮಾರ್ಗಗಳು, ಅಟಲ್ ಸಾರಿಗೆ ಮತ್ತು ಹೊಸ ಬಸ್ ಗಳ ವಿವರ ಹೀಗಿದೆ:
* ರೂಟ್ ಚಕ್ರ-1 : ಬನಶಂಕರಿ ಟಿಟಿಎಂಸಿ ಇಂದ ಬನಶಂಕರಿ ಟಿಟಿಎಂಸಿ (ರಿಂಗ್ ರೂಟ್)
ಮಾರ್ಗ: ಬನಶಂಕರಿ ಬಸ್ ನಿಲ್ದಾಣ ಮೋನೊಟೈಪ್, ದಯಾನಂದ ಸಾಗರ್ ಕಾಲೇಜು, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ದೆಹಲಿ ಪಬ್ಲಿಕ್ ಸ್ಕೂಲ್, ಕನಕಪುರ ರಸ್ತೆ ಹಾಗೂ ಜರಗನ ಹಳ್ಳಿ ಕ್ರಾಸ್
* ರೂಟ್ ಚಕ್ರ-1A : ಬನಶಂಕರಿ ಟಿಟಿಎಂಸಿ ಇಂದ ಬನಶಂಕರಿ ಟಿಟಿಎಂಸಿ
ಮಾರ್ಗ : ಜರಗನಹಳ್ಳಿ, ದೆಹಲಿ ಪಬ್ಲಿಕ್ ಸ್ಕೂಲ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ದಯಾನಂದ ಸಾಗರ್ ಕಾಲೇಜು, ಮೋನೊಟೈಪ್, ಬನಶಂಕರಿ
* ಅಟಲ್ ಸಾರಿಗೆ 17: ಹೊಸಕೆರೆಹಳ್ಳಿ ಇಂದ ಕೆಆರ್ ಮಾರುಕಟ್ಟೆ
ಮಾರ್ಗ: ಹೊಸಕೆರೆಹಳ್ಳಿ 43ಬಿ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್, ಬನಶಂಕರಿ 1ನೇ ಘಟ್ಟ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ
* ಅಟಲ್ ಸಾರಿಗೆ 18: ಚಂದ್ರನಗರ ಇಂದ ಕೆಆರ್ ಮಾರುಕಟ್ಟೆ
ಮಾರ್ಗ: ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ದಯಾನಂದ ಸಾಗರ್ ಕಾಲೇಜು, ಬನಶಂಕರಿ, ಎಂಎಂ ಇಂಡಸ್ಟ್ರೀಸ್ ಹಾಗೂ ಮಹಿಳಾ ಸಮಾಜ
* ಅಟಲ್ ಸಾರಿಗೆ 19: ಕದಿರೇನಹಳ್ಳಿ ಪಾರ್ಕ್ ಇಂದ ಕೆಆರ್ ಮಾರುಕಟ್ಟೆ
ಮಾರ್ಗ: ಮೋನೊಟೈಪ್, ಎಂಎಂ ಇಂಡಸ್ಟ್ರೀಸ್ ಹಾಗೂ ಮಹಿಳಾ ಸಮಾಜ
* ಹೊಸ ಮಾರ್ಗ 282H: ಶಿವಾಜಿನಗರ ಇಂದ ಹೊಸಹಳ್ಳಿ
ಮಾರ್ಗ: ಹೆಬ್ಬಾಳ, ಯಲಹಂಕ ಹಾಗೂ ಹುಣಸೇಮಾರನಹಳ್ಳಿ
* ಹೊಸ ಮಾರ್ಗ 290Z: ಶಿವಾಜಿನಗರ ಇಂದ ಬಾಗಲೂರು
ಮಾರ್ಗ: ಥಣಿಸಂದ್ರ, ರೇವಾ ಕಾಲೇಜು ಹಾಗೂ ಸಾತನೂರು
* ಹೊಸ ಮಾರ್ಗ 285MP : ಯಲಹಂಕ ಇಂದ ದೊಡ್ಡಬಳ್ಳಾಪುರ
ಮಾರ್ಗ: ಮಾರಸಂದ್ರ, ಗೌಡರಹಳ್ಳಿ ಹಾಗೂ ಅರಳುಮಲ್ಲಿಗೆ
* ಹೊಸ ಮಾರ್ಗ 225DA : ಕೆಆರ್ ಮಾರುಕಟ್ಟೆ ಇಂದ ಕಾನ್ ಕಾರ್ಡ್ ಲೇಔಟ್
ಮಾರ್ಗ: ಎಂಸಿಟಿಸಿ ಬಸ್ ಸ್ಟೇಷನ್, ನಾಯಂಡಹಳ್ಳಿ, ರಾಜರಾಜೇಶ್ವರಿ ದೇಗುಲ, ಹಲಗೆವಡೆರಹಳ್ಳಿ ಹಾಗೂ ಕೃಷ್ಣ ಗಾರ್ಡನ್












Click it and Unblock the Notifications