22 ಐಎಎಸ್ ವರ್ಗ; ಶಿಖಾ ಸಿ ಚೆಸ್ಕಾಂ ಎಂಡಿ
ಅದೋಣಿ ಸೈಯದ್ ಸಲೀಮ್-ಐಜಿ ನೋಂದಣಿ ಮತ್ತು ಸ್ಟಾಂಪ್ಸ್ ಆಯುಕ್ತ ಬೆಂಗಳೂರು., ಡಾ.ವಿ.ಚಂದ್ರಶೇಖರ್- ನಿರ್ದೇಶಕ, ಕೃಷಿ ಮಾರುಕಟ್ಟೆ ಇಲಾಖೆ., ಸಿ.ಶಿಖಾ- ವ್ಯವಸ್ಥಾಪಕ ನಿರ್ದೇಶಕಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ ನಿಗಮ(ಸಿಇಎಸ್‌ಕಾಮ್), ಎಂ.ದೀಪಾ-ನಿರ್ದೇಶಕಿ, ಎಸ್‌ಇಪಿ ಮತ್ತು ಉಪ ಕಾರ್ಯದರ್ಶಿ, ಆರ್‌ಡಿಪಿಆರ್, ಬೆಂಗಳೂರು.
ಹೇಮಾಜಿ ನಾಯ್ಕ-ಹೆಚ್ಚುವರಿ ಆಯುಕ್ತ, ಬಿಬಿಎಂಪಿ., ಮುಹಮ್ಮದ್ ಸಲಾಹುದ್ದೀನ್-ನಿರ್ದೇಶಕ, ಗ್ರಾಮೀಣ ಸೌಕರ್ಯ ಮತ್ತು ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಬೆಂಗಳೂರು., ಎನ್.ಜಯರಾಮ್-ಉಪ ಆಯುಕ್ತ, ಚಾಮರಾಜನಗರ ಜಿಲ್ಲೆ.
ಪಿ.ಬಿ.ರಾಮಮೂರ್ತಿ-ಮೆಟ್ರೋಪಾಲಿಟನ್ ಆಯುಕ್ತ, ಬಿಎಂಆರ್‌ಡಿಎ, ಬೆಂಗಳೂರು. ಹಾಗೂ ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ., ಸಂಜೀವ್‌ಕುಮಾರ್-ಪ್ರಧಾನ ಕಾರ್ಯದರ್ಶಿ, ಆಡಳಿತ ಸುಧಾರಣಾ ಇಲಾಖೆ., ಮುಹಮ್ಮದ್ ಸನಾವುಲ್ಲಾ-ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.ಡಾ.ಸಂದೀಪ್ ದವೆ-ವ್ಯವಸ್ಥಾಪಕ ನಿರ್ದೇಶಕ, ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು.,
ವಿ.ಮಂಜುಳಾ-ಆಯುಕ್ತರು, ನಗರ ಸಾರಿಗೆ ವಿಭಾಗ., ಪ್ರಧಾನ ಕಾರ್ಯದರ್ಶಿ-ನಗರಾಭಿವೃದ್ಧಿ ಇಲಾಖೆ., ಕಾರ್ಯದರ್ಶಿ, ಯುವ ಜನ ಸೇವಾ ಇಲಾಖೆ.ಜನ್ನು ಅರವಿಂದ್ ರಾಮಚಂದ್ರ-ಪ್ರಧಾನ ಕಾರ್ಯದರ್ಶಿ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ., ಡಾ.ಇ.ವಿ.ರಮಣರೆಡ್ಡಿ-ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ., ಗಂಗಾರಾಮ್ ಬಡೇರಿಯಾ-ಪ್ರಾದೇಶಿಕ ಆಯುಕ್ತ, ಬೆಳಗಾವಿ ವಿಭಾಗ.
ಕೆ.ಆರ್.ಶ್ರೀನಿವಾಸ-ಆಯುಕ್ತ, ಸಾರಿಗೆ ಮತ್ತು ರಸ್ತೆ ಸುರಕ್ಷೆ ಬೆಂಗಳೂರು., ಅಂಜುಮ್ ಪರ್ವೇಝ್-ವ್ಯವಸ್ಥಾಪಕ ನಿರ್ದೇಶಕಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ., ಅಮ್ಲನ್ ಆದಿತ್ಯ ಬಿಸ್ವಾಸ್-ಪ್ರಾದೇಶಿಕ ಆಯುಕ್ತ, ಗುಲ್ಬರ್ಗಾ ವಿಭಾಗ., ಡಾ.ಸಿ.ಸೋಮಶೇಖರ್-ಆಯುಕ್ತರು, ಅಬಕಾರಿ ಇಲಾಖೆ., ವಿ.ಬಿ.ಪಾಟೀಲ್-ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.













Click it and Unblock the Notifications