• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೋಪಾಲ್ ಬಿ ಹೊಸೂರ್ ಸೇರಿ 22 ಪೊಲೀಸರಿಗೆ ಪದಕ

By Mahesh
|
Gopal Hosur
ಬೆಂಗಳೂರು, ಆ.14: ಈ ಬಾರಿಯ 66ನೇ ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 22 ಪೊಲೀಸರು ಪಾತ್ರರಾಗಿದ್ದಾರೆ. ಗಣನೀಯ ಸೇವೆ ಸಲ್ಲಿಸಿದ ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಮಯದಲ್ಲಿ ನೀಡುವ ಪದಕದಲ್ಲಿ ಗುಪ್ತದಳದ ಐಜಿಪಿ ಗೋಪಾಲ್ ಬಿ ಹೊಸೂರ್ ಸೇರಿದಂತೆ 22 ಮಂದಿ ಪೊಲೀಸರಿಗೆ ವಿಶಿಷ್ಟ ಸೇವಾ ಪದಕಗಳು ಸಲ್ಲಲಿದೆ.

ಪದಕ ವಿಜೇತರ ಪಟ್ಟಿ ಇಂತಿದೆ:
ಶೌರ್ಯ ಪದಕ ಪ್ರೆಸಿಡೆಂಟ್ ಪೊಲೀಸ್ ಮೆಡಲ್ : ಐಜಿಪಿ ಗುಪ್ತದಳ ಗೋಪಾಲ್ ಬಿ ಹೊಸೂರ್ ಮತ್ತು ಇನ್ಸ್ ಪೆಕ್ಟರ್ ಟಿ ರಂಗಪ್ಪ

ವಿಶಿಷ್ಟ ಸೇವೆ: ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ; ಸಿಐಡಿ ಎಡಿಜಿಪಿ ಎನ್ ಎಸ್ ಮೆಗರಿಕ್ ಮತ್ತು ಬಳ್ಳಾರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿಜಿ ಕ್ಯಾಥ್ಯಾಸ್

ಸ್ವಾತಂತ್ರ್ಯೋತ್ಸವ ಅಂಗವಾಗಿ ಪೊಲೀಸ್ ಸೇವಾ ಪದಕ:
* ಎಡಿಜಿಪಿ (ಡಿಸಿಆರ್ ಇ) ಕೆಎಸ್ ಎನ್ ಚಿಕ್ಕೆರೂರ್,
* ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಡಿ. ಪ್ರಕಾಶ್
* ಗುಲ್ಬರ್ಗಾ ಜಿಲ್ಲೆ ಗುಪ್ತದಳ ಎಸ್ಪಿ ಬಿ. ಮಹಾಂತೇಶ್
* ಎಸಿಪಿ ಚಾಮರಾಜಪೇಟೆ ವಿಭಾಗ, ಬೆಂಗಳೂರು ಮೀರ್ ಸುಜಾತ್ ಹುಸೇನ್
* ಡಿಎಸ್ಪಿ ಎನ್, ಮೋಹನ್ ರಾವ್
* ಕಾರವಾರದ ಡಿಎಸ್ಪಿ(ಗುಪ್ತದಳ) ಮಹೇಶ್ ಎಲ್ . ನಾಯಕ್
* ಸಿಟಿ ಮಾರುಕಟ್ಟೆ ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಿದ್ದಮಲ್ಲಪ್ಪ
* ಡಿಎಸ್ಪಿ ಡಿ. ಸಚ್ಚಿದಾನಂದ
* ಡಿಎಸ್ಪಿ ಪಿ. ಹರಿಶ್ಚಂದ್ರ
* ಸಿಐಡಿ ಪ್ರಧಾನ ಕಚೇರಿ ಇನ್ಸ್ ಪೆಕ್ಟರ್ ವಿಪಿಎಂ ಸ್ವಾಮಿ
* ಮೈಸೂರಿನ ಲಕ್ಷ್ಮಿಪುರಂ, ಕೆಆರ್ ಟ್ರಾಫಿಕ್ ಜೋನ್ ಇನ್ಸ್ ಪೆಕ್ಟರ್ ಪ್ರಭಾಕರ್ ಬರ್ಕಿ
* ಮೈಸೂರು ನಗರ ಕೆಆರ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಯಮೂರ್ತಿ
* ಶಿವಮೊಗ್ಗ (ಡಿಸಿಐಬಿ) ಇನ್ಸ್ ಪೆಕ್ಟರ್ ನಿತ್ಯಾನಂದ ಮಲ್ಲಪ್ಪ
* ಅಂತರಿಕ ಭದ್ರತಾ ವಿಭಾಗ ಬೆಂಗಳೂರು ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಪಿ . ವೆಂಕಟೇಶ್
* ಗದಗ ಪಟ್ಟಣದ ಎಎಸ್ ಐ ವಿ.ಎಸ್ ಜಾವೂರ್
* ಕೊಪ್ಪಳದ ಕರ್ತೋಗಿ ಠಾಣೆಯ ಎಎಸ್ ಐ ವಿಠಲ್ ರಾವ್ ಎಂ. ದೇಸಾಯಿ
* ಕಲ್ಗಟ್ಟಿ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಎಂಎನ್ ತಾಳದಾಸ್

ಇದಲ್ಲದೆ ಅಗ್ನಿಶಾಮಕ ದಳದ ಬೆಂಗಳೂರು ಪೂರ್ವ ವಲಯದ ಅಧಿಕಾರಿ ಬಿ.ಎನ್ ಮಂಜುನಾಥ್ ಹಾಗೂ ದಕ್ಷಿಣ ವಲಯದ ಅಧಿಕಾರಿ ಕೆ . ಸಣ್ಣ ಮಾರಪ್ಪ ಅವರಿಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಲಭಿಸಿದೆ. ಶ್ಲಾಘನೀಯ ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಿಗಳಿಗೆ ಒನ್ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸ್ವಾತಂತ್ರ್ಯ ದಿನಾಚರಣೆ ಸುದ್ದಿಗಳುView All

English summary
On the occasion of 66th Independence Day, 22 police officers from Karantaka have been selected for the President’s Police Medal for gallantry, distinguished service and the Police Medal for meritorious service. Take a look at list of the police personnels chosen for president medal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more