ನಾಳೆಗೆ ಸದಾ ಸರಕಾರ ಅಂತ್ಯ; ಬಿಎಸ್‌ವೈ ಹೊಸ ಪಕ್ಷ
ಬೆಳಗಾವಿ,
ಮೇ 13: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೆರಳಿನಂತೆ ಹಿಂಬಾಲಿಸುವ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷ ಎಂ ಡಿ ಲಕ್ಷ್ಮೀನಾರಾಯಣ ಅವರು ಹೊಸ ಬಾಂಬ್ ಹಾಕಿದ್ದಾರೆ. ಸೋಮವಾರ ಮುಖ್ಯಮಂತ್ರಿ ಸದಾನಂದ ಗೌಡರ ಸರಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಒಟ್ಟಿನಲ್ಲಿ ಕಮಲ ಪಾಳಯದಲ್ಲಿನ ತಳಮಳ ನೋಡಿದರೆ utter confusion ಮನೆ ಮಾಡಿದೆ. id="toptextpromo">ಯಡಿಯೂರಪ್ಪ
ಅವರು ಸಂಕಟದಲ್ಲಿರುವಾಗ ಅಧಿಕಾರ ಅನುಭವಿಸುವುದು (ಯಾರು?) ನಮಗೆ ಬೇಕಾಗಿಲ್ಲ. ಆದ್ದರಿಂದ ಯಡಿಯೂರಪ್ಪ ಬೆಂಬಲಿತ 45 ಶಾಸಕರು, 3 ಸಚಿವರು ಮತ್ತು ತಾವೂ ಸೇರಿದಂತೆ ಕೆಲವು ನಿಗಮ ಮಂಡಳಿ ಅಧ್ಯಕ್ಷರು ಸೋಮವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಆಗ ನೈತಿಕ ಹೊಣೆ ಹೊತ್ತು ಸದಾನಂದರು ನಿರ್ಗಮಿಸುತ್ತಾರೆ ಎಂದು ತುರುವೇಕೆರೆಯ ಲಕ್ಷ್ಮೀನಾರಾಯಣ ಭಾನುವಾರ ಬೆಳಗ್ಗೆ Public TVಗೆ
ತಿಳಿಸಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
ಇದೇ
ವೇಳೆ, ಯಡಿಯೂರಪ್ಪ ಅವರು ಹೊಸ ಪಕ್ಷ ಸ್ಥಾಪಿಸುವುದು ಬಹುತೇಕ ಖಚಿತ ಎಂದೂ ಲಕ್ಷ್ಮೀನಾರಾಯಣ ಘೋಷಿಸಿದ್ದಾರೆ.











Click it and Unblock the Notifications