ಈ ಮನೆಗೆಲಸದವರನ್ನು ನೇಮಿಸುವ ಮುನ್ನ ಯೋಚಿಸಿ!

ಹಿಂದೆ ಮುಂದೆ ನೋಡದೆ, ವಿಷಯವನ್ನು ಸರಿಯಾಗಿ ತಿಳಿಯದೆ, ಮನೆಗೆಲಸದವಳು ಇಲ್ಲದೆ ತುಂಬಾ ಕಷ್ಟವಾಗಿಬಿಟ್ಟಿದೆ, ನಮ್ಮ ಮನೆಗೂ ಕೆಲಸದವಳು ಬೇಕ್ರೀ ಅಂತ ನಿರ್ಧಾರ ತೆಗೆದುಕೊಂಡುಬಿಡಬೇಡಿ. ಏಕೆಂದರೆ, ಈ ಮನೆಕೆಲಸದವರು ಕೆಲಸ ಮಾಡುವುದು ಕನಿಷ್ಠ ಬಟ್ಟೆಯಲ್ಲಿ ಅಥವಾ ಏನೂ ಇಲ್ಲದೆಯೂ. ವಿಷಯ ಏನೆಂದು ಈಗ ಮನದಟ್ಟಾಯಿತಲ್ಲ?
ಇಂಥ 'ಫ್ಯಾಂಟಸಿ ಮೇಡ್ ಸರ್ವೀಸ್' ಅನ್ನು 26 ವರ್ಷದ ಮಹಿಳೆ ಮೆಲಿಸ್ಸಾ ಬೊರೆಟ್ ಎಂಬುವವಳು ಅಮೆರಿಕಾದ ಟೆಕ್ಸಾಸ್ನಲ್ಲಿ ಶುರುಮಾಡಿದ್ದಾಳೆ. ಇಷ್ಟಪಟ್ಟವರು ಇವರಿಂದ ಸೇವೆ ಪಡೆಯಬಹುದು. ಇಷ್ಟಕಷ್ಟಗಳೇನೇ ಇರಲಿ ಈ ಸೇವೆ ಸಂಪ್ರದಾಯವಾದಿ ಸಮಾಜದ ಮತ್ತು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಅನುಮತಿಯಿಲ್ಲದೆ ಈ ಸೇವೆ ಎಲ್ಲಿಯೂ ನೀಡುವಂತಿಲ್ಲ ಎಂದು ಎಚ್ಚರಿಕೆ ಪೊಲೀಸರು ನೀಡಿದ್ದಾರೆ.
ಲುಬ್ಬಕ್ ಪೊಲೀಸರೂ ಒಪ್ಪಿದರು, ನಿಮಗೂ ಇಷ್ಟವಾಯಿತು ಎಂದಿಟ್ಟುಕೊಳ್ಳಿ. ಬೆತ್ತಲೆ ಸೇವೆ ಪಡೆಯುವ ಮುನ್ನ ಕೆಲ ನಿಬಂಧನೆಗಳಿವೆ ಅವನ್ನೂ ಓದಿಬಿಡಿ. ಮನೆಗೆಲಸವನ್ನು ಮೆಚ್ಚಿ ಅವರಿಗೆ ಟಿಪ್ಸ್ ನೀಡಿದರೂ ಅವರನ್ನು ಮುಟ್ಟುವಂತಿಲ್ಲ. ಅಪ್ಪಿತಪ್ಪಿ ಮುಟ್ಟಲು ಹೋದರೆ ತಕ್ಷಣವೇ ಜಾಗ ಖಾಲಿ ಮಾಡುತ್ತಾರೆ ಲೋಕಲ್ ಬೂಬುಗಳು.
ಮನೆಗೆಲಸದ ಹೊರತಾಗಿ ಮತ್ತಾವ ಸೇವೆಗೂ ಅವರನ್ನು ಕರೆಯುವಂತಿಲ್ಲ, ಬೆದರಿಸಿ ಸೇವೆ ಪಡೆಯುವಂತಿಲ್ಲ. ಹಾಗೇನಾದರೂ ಆದರೆ, ಅರ್ಧಕ್ಕೆ ಕೆಲಸ ಬಿಟ್ಟು ಹೊರಟರೂ ಹಣ ಹಿಂದಿರುಗಿಸುವುದಿಲ್ಲ ಮತ್ತು ಮತ್ತೆಂದೂ ಅಂಥ ಸೇವೆ ಸಿಗುವುದಿಲ್ಲ. ಮನೆಗೆಲಸದವರು ಬೆತ್ತಲಾಗಿ ಕೆಲಸ ಮಾಡಿದರೂ ಅವರೆದಿರು ಸೇವೆ ಪಡೆಯುವವರು ನಗ್ನರಾಗುವಂತಿಲ್ಲ. ಹದಿನೆಂಟು ವರ್ಷಗಳಿಂದ ಕೆಳಗಿನ ಸದಸ್ಯರಿರುವ ಮನೆಯಲ್ಲಿ ಬೂಬುಗಳು ಟಾಪ್‌ಲೆಸ್ ಆಗಿ ಕೆಲಸ ಮಾಡುವುದಿಲ್ಲ. ವಿಚಾರ ಮಾಡಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications