ವಿಡಿಯೋ: ಭಾರತದ ಲ್ಯಾಬ್ ಸರಿಯಿಲ್ಲ- ನಿತ್ಯಾನಂದ
ಚೆನ್ನೈ,
ಮಾ.16: ಖಾಸಗಿ ಸುದ್ದಿವಾಹಿನಗಳಲ್ಲಿ ಪ್ರಸಾರವಾದ ತನ್ನ ರಾಸಲೀಲೆ ದೃಶ್ಯಾವಳಿಗಳೆಲ್ಲ ತಿರುಚಿದ್ದು ಎಂದು ಸ್ವಯಂಘೋಷಿತ ದೇವಮಾನವ, ರಾಸಲೀಲೆ ಖ್ಯಾತಿಯ ಸ್ವಾಮಿ ನಿತ್ಯಾನಂದ ಪುನರುಚ್ಚರಿಸಿದ್ದಾರೆ. id="toptextpromo">ಗುರುವಾರ
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಧ್ಯಾನಪೀಠ ಆಶ್ರಮದ ಸ್ವಾಮಿ ನಿತ್ಯಾನಂದ ಅಮೆರಿಕದ ನಾಲ್ಕು ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ಟಿವಿಗಳಲ್ಲಿ ಪ್ರಸಾರವಾದ ವಿಡಿಯೋದ ತುಣುಕುಗಳನ್ನು ಅತ್ಯಾಧುನಿಕ ಪರೀಕ್ಷೆಗ ಒಳಪಡಿಸಲಾಗಿತ್ತು. ಆ ನಾಲ್ಕೂ ಪ್ರಯೋಗಾಲಯಗಳು ವಿಡಿಯೋದಲ್ಲಿನ ತುಣುಕುಗಳನ್ನು ತಿರುಚಲಾಗಿದೆ (morphed) ಎಂದು ಪರೀಕ್ಷಾ ವರದಿ ನೀಡಿವೆ. ನಿತ್ಯಾನಂದ ರಾಸಲೀಲೆ ಟೇಪ್ ನಕಲಿ: ಅಮೆರಿಕ ತಜ್ಞರ ವರದಿ id='are-slot-1' class='oiad oi-axt oiadv'> id='top-searched-articles'>ಆದರೆ
ಹೀಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಡಿಯೋದಲ್ಲಿನ ತುಣುಕುಗಳನ್ನು ತಿರುಚಲಾಗಿದ್ದರಿಂದ ಭಾರತದಲ್ಲಿ ಪ್ರಯೋಗಾಲಯಕ್ಕೆ ಪತ್ತೆಹಚ್ಚುವುದು ಸಾಧ್ಯವಾಗದೇ ಹೋಯಿತು. ಆದ್ದರಿಂದ ನಾನು ವಿಡಿಯೋ ಆರೋಪದಿಂದ ಮುಕ್ತ ಎಂದು ವಾದ ಮಂಡಿಸಿದರು. 2 ವರ್ಷಗಳ ಹಿಂದೆ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು.











Click it and Unblock the Notifications