ರೆಡ್ಡಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಯುಗಾದಿ

ಬೆಂಗಳೂರು,

ಮಾ.16:
ಹೌದು.
ನಿರೀಕ್ಷೆಯಂತೆ
ಅಕ್ರಮ
ಗಣಿವೀರ
ಜನಾರ್ದನ
ರೆಡ್ಡಿಯನ್ನು
ಬೆಂಗಳೂರು
ಸಿಬಿಐ
ವಿಶೇಷ
ನ್ಯಾಯಾಲಯ
ಇಂದು
ಮಧ್ಯಾಹ್ನ
(ಮಾ.
16)
ನ್ಯಾಯಾಂಗ
ಬಂಧನಕ್ಕೆ
ಒಪ್ಪಿಸಿದೆ.

id="toptextpromo">

ಇದರಿಂದ

ವಿಚಾರಣೆಗೆಂದು
ಕರೆತಂದಿದ್ದ
ರೆಡ್ಡಿಯನ್ನು
ಸಿಬಿಐ
ತಂಡ
ಪರಪ್ಪನ
ಅಗ್ರಹಾರ
ಜೈಲಿಗೆ
ಹಸ್ತಾಂತರಿಸಿದೆ.
ಮಾರ್ಚ್
24ರವರೆಗೆ
ರೆಡ್ಡಿ
ಪರಪ್ಪನ
ಅಗ್ರಹಾರ
ಜೈಲಿನಲ್ಲೇ
ಇರಬೇಕಾಗುತ್ತದೆ.
ಅಂದರೆ
ಬಾರಿ
ಯುಗಾದಿ
ಮಾರ್ಚ್
23ರಂದು
ಇರುವುದರಿಂದ
ರೆಡ್ಡಿ
ಜೈಲಿನಲ್ಲೇ
ಯುಗಾದಿ
ಆಚರಿಸಲಿದ್ದಾರೆ.
ರೆಡ್ಡಿಯನ್ನು
ಜೈಲಿಗೆ
ಒಪ್ಪಿಸುವ
ಪ್ರಕ್ರಿಯೆ
ಆರಂಭವಾಗಿದ್ದು,
ಇನ್ನೇನು
ಕೆಲವೇ
ಕ್ಷಣಗಳಲ್ಲಿ
ರೆಡ್ಡಿ
ಮತ್ತು
ಅಲಿಖಾನ್
ಗೆ
ವಿಚಾರಣಾಧೀನ
ಕೈದಿ
ಸಂಖ್ಯೆಗಳು
ಪ್ರಾಪ್ತಿಯಾಗಲಿವೆ.

id='are-slot-1'
class='oiad
oi-axt
oiadv'>
id='top-searched-articles'>

ಮಾರ್ಚ್

2ರಂದು
ಹೈದರಾಬಾದಿನ
ಚಂಚಲಗೂಡ
ಜೈಲಿನಿಂದ
ಬೆಂಗಳೂರಿಗೆ
ಕರತಂದಿದ್ದ
ರೆಡ್ಡಿ
15
ದಿನಗಳ
ಕಾಲ
ಸಿಬಿಐ
ಕಸ್ಟಡಿಯಲ್ಲಿದ್ದರು.
ಇದೇ
ವೇಳೆ,
ರೆಡ್ಡಿ
ಆಪ್ತ
ಸಹಾಯಕ
ಅಲಿಖಾನ್
ಗೆ
ಸಹ
ನ್ಯಾಯಾಂಗ
ಬಂಧನ
ವಿಧಿಸಲಾಗಿದೆ.
ಮಧ್ಯೆ,
ರೆಡ್ಡಿ
ಸಲ್ಲಿಸಿರುವ
ಜಾಮೀನು
ಅರ್ಜಿಗೆ
ಬೆಂಗಳೂರು
ಸಿಬಿಐ
ಆಕ್ಷೇಪ
ವ್ಯಕ್ತಪಡಿಸಿ,
ವಾದ
ಮಂಡಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+