ಕಾಂಗ್ರೆಸ್ ವಿರುದ್ಧ ಸ್ವಾಮಿ ಸಮರಕ್ಕೆ ಎನ್ ಡಿಎ ಬಲ

Subramanian Swamy
ನವದೆಹಲಿ, ಮಾ.12: ಕಾಂಗ್ರೆಸ್ ವಿರುದ್ಧ ಸಮರ ಸಾರಿರುವ ಸುಬ್ರಮಣ್ಯ ಸ್ವಾಮಿ ಅವರಿಗೆ ಎನ್ ಡಿಎ ಅಧಿಕೃತವಾಗಿ ಬೆಂಬಲ ನೀಡಲು ನಿರ್ಧರಿಸಿದೆ. ಜನತಾ ಪಾರ್ಟಿ ಸದ್ಯದಲ್ಲೇ ಎನ್ ಡಿಎ ಮೈತ್ರಿಕೂಟದ ಭಾಗವಾಗಲಿದೆ.

ಎಲ್ ಕೆ ಅಡ್ವಾಣಿ ಅವರ ನೇತೃತ್ವದ ಎನ್ ಡಿಎ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಅಸೆಂಬ್ಲಿ ಚುನಾವಣೆಗಳಲ್ಲಿ ಕಳಪೆ ಸಾಧನೆ ಮಾಡಿ ನೆಲಕಚ್ಚಿರುವ ಕಾಂಗ್ರೆಸ್ ಗೆ ಈ ರಾಜಕೀಯ ನಡೆ ಇನ್ನಷ್ಟು ತೊಂದರೆಗಳನ್ನು ತಂದೊಡ್ಡಲಿದೆ.

ಯುಪಿಎ ಸರ್ಕಾರದ ಆರ್ಥಿಕ ನೀತಿ ಹಾಗೂ ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಜನತಾ ಪಾರ್ಟಿ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ಎನ್ ಡಿಎ ಸೇರಿದ ಮೇಲೆ ಕಾಂಗ್ರೆಸ್ ಇನ್ನಷ್ಟೂ ಹೆಚ್ಚು ಶಕ್ತಿಯುತ ಹೋರಾಟ ಮಾಡಲಿದ್ದಾರೆ.

ಜನತಾ ಪಾರ್ಟಿ ಅಲ್ಲದೆ ಎನ್ ಡಿಎ ಮೈತ್ರಿಕೂಟದಲ್ಲಿ ಶಿವಸೇನೆ, ಶಿರೋಮಣಿ ಅಕಾಲಿದಳ, ಬಿಜೆಪಿ, ಜೆಡಿ(ಯು) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+