ಅನ್ನದ ಮೇಲೆ ಪ್ರಮಾಣ ಮಾಡಿದ್ದ ಯಡಿಯೂರಪ್ಪ
ಗದಗ,
ಮಾ.4: ಉಡುಪಿ-ಚಿಕ್ಕಮಗಳೂರು ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಶ್ರೀರಾಮುಲು ಮರ್ಮಾಘಾತ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಸಮರ ಸಾರಿರುವ ಬಳ್ಳಾರಿ ಗ್ರಾಮೀಣ ಶಾಸಕ, ಬಿಜೆಪಿಯ ಮಾಜಿ ಮಂತ್ರಿ ಬಿ. ಶ್ರೀರಾಮುಲು ಯಡಿಯೂರಪ್ಪ ವಿರುದ್ಧ ಶನಿವಾರ ಹಲವಾರು ಗಭೀರ ಆರೋಪಗಳನ್ನು ಮಾಡಿದ್ದಾರೆ. id="toptextpromo">ಬೆನ್ನಿಗೆ
ಚೂರಿ
ಹಾಕಿದ
ಯಡ್ಡಿ:
ರಾಜ್ಯದಲ್ಲಿ
ಬಿಜೆಪಿ
ಸರಕಾರ
ಅಧಿಕಾರಕ್ಕೆ
ಬರಲು
ನಾವೇ
ಕಾರಣ.
ಯಡಿಯೂರಪ್ಪ
ನಮ್ಮನ್ನು
ಬಳಸಿಕೊಂಡು
ನಮ್ಮನ್ನೇ
ತುಳಿದರು.
'ನಿಮ್ಮ
ಋಣ
ಎಂದಿಗೂ
ಮರೆಯೋಲ್ಲ'
ಎಂದು
ಅನ್ನದ
ಮೇಲೆ
ಪ್ರಮಾಣ
ಮಾಡಿ
ಹೇಳಿದ್ದರು.
ಬಳಿಕ
ನಮ್ಮ
ಬೆನ್ನಿಗೆ
ಚೂರಿ
ಹಾಕುವ
ಕೆಲಸ
ಮಾಡಿದರು.
ಅವರು
ಸಿಎಂ
ಆಗಿದ್ದಾಗ
ಅಧಿಕಾರಿಗಳ
ವರ್ಗಾವಣೆಯಲ್ಲಿ
ನಾನೆಂದೂ
ವೈಯಕ್ತಿಕ
ನೆರವು
ಕೇಳಿರಲಿಲ್ಲ'
ಎಂದು
ಜನಾರ್ದನ
ರೆಡ್ಡಿಯ
ಖಾಸಾ
ಬಂಟ
ರಾಮುಲು
ಎದೆ
ತಟ್ಟಿಕೊಂಡು
ಹೇಳಿದರು.
id='are-slot-1'
class='oiad
oi-axt
oiadv'>
id='top-searched-articles'>
ಕುತೂಹಲದ
ಸಂಗತಿಯೆಂದರೆ 'ಯಡ್ಡಿ ನಮ್ಮ ಪಕ್ಷಕ್ಕೆ ಬರೋದು ಬೇಡ' ಎಂದು ಯಡಿಯೂರಪ್ಪ ವಿರುದ್ಧ ರಾಮುಲು ಇತ್ತೀಚೆಗೆ ಸಾಕಷ್ಟು ಗಂಭೀರ ಆಪಾದನೆಗಳನ್ನು ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇದೀಗ ಯಡಿಯೂರಪ್ಪ ಜತೆಜತೆಗೆ ಬಿಜೆಪಿ ವಿರುದ್ಧವೂ ರಾಮುಲು ಕಿಡಿಕಾರಿದ್ದಾರೆ. ಏನೆಲ್ಲ ಪ್ರತಿಕ್ರಿಯೆಗಳು ಬರುತ್ತವೋ ಕಾದು ನೋಡಬೇಕು.











Click it and Unblock the Notifications