ಮೀರ್ ಸಾದಿಕ್ ಗಳಿಂದ ಬಿಎಸ್ ವೈ ಬೆನ್ನಿಗೆ ಚೂರಿ
ತುಮಕೂರು,
ಫೆ.27: 'ಯಡಿಯೂರಪ್ಪ ಅವರಿಂದ ರಾಜಕೀಯವಾಗಿ ಮೇಲೆ ಬಂದವರೇ ಅವರಿಗೆ ಮುಳುವಾದರು. ಬಿಜೆಪಿಯಲ್ಲಿರುವ ಮೀರ್ ಸಾದಿಕ್ , ಮಲ್ಲಪ್ಪ ಶೆಟ್ಟರ ರೀತಿ ಕೆಲವು ಸಮಯಸಾಧಕರ ಕುತಂತ್ರಕ್ಕೆ ಯಡಿಯೂರಪ್ಪ ಬಲಿಯಾಗಿದ್ದಾರೆ. ಆದರೆ ಹೆಚ್ಚು ಕಾಲ ನಡೆಯುವುದಿಲ್ಲ'ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ. id="toptextpromo">ಮಾಜಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಭಾವುಕರಾಗಿ ಶೋಭಾ ಅವರು ಭಾಷಣ ಮಾಡಿದರು. ಯಡಿಯೂರಪ್ಪ ಅವರು ಕಷ್ಟಪಟ್ಟು ಪಕ್ಷವನ್ನು ಕಟ್ಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅವರ
ಹೆಸರು ಹೇಳಿಕೊಂಡು ಬೆಳೆದ ಹಲವರು ಈಗ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ಅವರು ಸದಾ ಜನಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ. ಬೆನ್ನಿಗೆ ಚೂರಿ ಹಾಕಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಶೋಭಾ ಹೇಳಿದರು.











Click it and Unblock the Notifications