ಸವದಿ ಅಶ್ಲೀಲಚಿತ್ರ: ಅಥಣಿಯಲ್ಲಿ ಕರೆಂಟ್ ಕಟ್

ನ್ಯೂಸ್ ಚಾನೆಲ್ ಗಳಲ್ಲಿ ಸಂಜೆ 6.50ರಿಂದ ಒಂದೇ ಸಮನೆ ಸವದಿ ಸಾಹೇಬ ಅಶ್ಲೀಲ ಚಿತ್ರ ನೋಡಿದ್ದನ್ನು ಪ್ರಸಾರವಾಗುತ್ತಿದೆ. ಆದರೆ ಇದೇ ವೇಳೆ ಸಚಿವ ಲಕ್ಷಣ ಸವದಿ ಪ್ರತಿನಿಧಿಸುವ ಅಥಣಿ ಕ್ಷೇತ್ರದಾದ್ಯಂತ ವಿದ್ಯುತ್ ಸಂಪರ್ಕ ಕಡಿದುಹಾಕಲಾಗಿದೆ. ಕ್ಷೇತ್ರದ ಮತದಾರ ತಾನು ಕ್ಷೇತ್ರದಲ್ಲಿ ಕಾಲಿಟ್ಟರೆ ಸರಿಯಾದ ಪೂಜೆ ಮಾಡುತ್ತಾನೆ ಎಂಬ ಭೀತಿಗೊಳಗಾಗಿರುವ ಸವದಿ ತಮ್ಮ ಬೆಂಬಲಿಗರಿಗೆ ಹೇಳಿ ತಕ್ಷಣ ಕರೆಂಟ್ ಕಟ್ ಮಾಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications