ಯಡಿಯೂರಪ್ಪ ಪಾರು: ವೈಎಸ್ ವಿ ದತ್ತಾಗೆ ಮುಖಭಂಗ
ಬೆಂಗಳೂರು,
ಜ.30: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಅಕ್ರಮದಿಂದ ಮುಕ್ತಿ ದೊರೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಸಂಬಂಧ ಪ್ರಕರಣದ ತನಿಖೆ ನಡೆಸಿದ ಬೆಂಗಳೂರು ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ಕೋರ್ಟಿಗೆ ಇಂದು (ಜ.30) ಬಿ ರಿಪೋರ್ಟ್ ಸಲ್ಲಿಸಿದ್ದು, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸಗಿಲ್ಲ ಎನ್ನಲಾಗಿದೆ. id="toptextpromo">ಆದರೆ
ಪ್ರಕರಣದ ದೂರುದಾರ, ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರಿಗೆ ಕೋರ್ಟ್ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಅವರು
ತಮ್ಮ
ಇಬ್ಬರು
ಪುತ್ರರೊಂದಿಗೆ
ಇಂದು
ಲೋಕಾಯುಕ್ಕತ
ಕೋರ್ಟಿಗೆ
ಹಾಜರಾಗಿದ್ದಾರೆ.
ವಕೀಲ
ಸಿರಾಜಿನ್
ಬಾಷಾ
ಅವರು
ರಾಚೇನಹಳ್ಳಿಯಲ್ಲಿ
ಅಕ್ರಮ
ಡಿನೋಟಿಫಿಕೇಷನ್
ಬಗ್ಗೆ
ನೀಡಿರುವ
ಈ
ದೂರಿನಲ್ಲಿ
ಯಡಿಯೂರಪ್ಪ
ಮತ್ತು
ಪುತ್ರರು,
ಬಿಡಿಎ
ಸ್ವಾಧೀನಪಡಿಸಿಕೊಂಡಿದ್ದ
ಜಮೀನನ್ನು
ಡಿನೋಟಿಫೈ
ಮಾಡಿರುವ
ಆರೋಪ
ಎದುರಿಸುತ್ತಿದ್ದಾರೆ.












Click it and Unblock the Notifications