ಯಡಿಯೂರಪ್ಪಗೆ ಟಾಂಗ್ ನೀಡಿದ ಹಾಲುಮತದ ಸ್ವಾಮೀಜಿ

'ಪತ್ರಿಕೆಗಳಲ್ಲಿ ಈ ಕುರಿತು ಹೇಳಿಕೆಗಳನ್ನು ನೋಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೆಸರನ್ನು ಹೇಳದೆ ಹಾಲುಮತದ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡು ನಿರಂಜನಾನಂದಪುರಿ ಸ್ವಾಮೀಜಿ ಈ ರೀತಿ ಅಭಿಪ್ರಾಯಪಟ್ಟರು.
'ಹಾಲುಮತದವರು ಜೀವ ಕೊಡುತ್ತಾರೆ ವಿನಃ ಜೈಲಿಗೆ ಹಾಕಿಸುವುದಿಲ್ಲ' ಎಂದಿರುವ ನಿರಂಜನಾನಂದಪುರಿ ಸ್ವಾಮೀಜಿ, 'ಈಶ್ವರಪ್ಪ ಅವರಲ್ಲಿ ಸಮರ್ಥ ನಾಯಕತ್ವದ ಗುಣ ಇದೆ. ಅವರು ಮುಂದೆ ಮುಖ್ಯಂಮತ್ರಿಗಳಾಬೇಲು ಎಂದು ಆಶಿಸಿದರು.
ಕಿತ್ತೂರು ರಾಣಿ ಚೆನ್ನಮ್ಮಳನ್ನು ಬ್ರಿಟಿಷರು ಜೈಲಿನಲ್ಲಿ ಹಾಕಿದಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಮ್ಮ ಜೀವವನ್ನೇ ಒತ್ತೆ ಇಟ್ಟು ಬಿಡುಗಡೆಗೆ ಪ್ರಯತ್ನಪಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ ಎಂದರು.












Click it and Unblock the Notifications