ದಾರಿ ತಪ್ಪಿದ ಕುಮಾರನಿಗೆ ಬಂಗಾರಪ್ಪ ಕುಟುಂಬದಲ್ಲಿನ್ನು ಸ್ಥಾನವಿಲ್ಲವೇ!?

ನೋಡಿ. ನನ್ನಣ್ಣ ಕೊನೆಯ ಅವಕಾಶ ಎಂಬಂತೆ ಈಗ ರಂಪ ರಾಮಾಯಣ ಮಾಡಿದ್ದಾನೆ. ಆದರೆ ಅವನಿಗೆ ಕುಟುಂಬದೊಳಕ್ಕೆ ಮರುಪ್ರವೇಶಿಸುವುದು ಬೇಡವಾಗಿದೆ. ಒಂದಷ್ಟು ಅನುಕಂಪ ಗಿಟ್ಟಿಸುವ ನಾಟಕ ಇದಾಗಿದೆ. ಕುಟುಂಬದಲ್ಲಿ ಉಳಿದವರಿಗೆ ಅಪಮಾನ ಮಾಡುವ ಇರಾದೆ ಅವನದಾಗಿದೆ.
ಅಪ್ಪ ಬದುಕಿದ್ದಾಗಲೇ ಇದಕ್ಕೆ ಪ್ರಯತ್ನಿಸಿ ಸೋತರು. ಇನ್ನು ಈಗಾವ ಆದೀತೇ? ಅಷ್ಟಕ್ಕೂ ಅಪ್ಪನ ಸ್ಥಾನದಲ್ಲಿ ಈಗ ಅಮ್ಮ ಇದ್ದಾರೆ. ಕುಮಾರನನ್ನು ಮತ್ತೆ ಮನೆಯೊಳಕ್ಕೆ ಬಿಟ್ಟುಕೊಳ್ಳುವುದರ ಬಗ್ಗೆ ನಮ್ಮ ತಾಯಿ ಶಕುಂತಲಮ್ಮ ಅವರ ತೀರ್ಮಾನವೇ ಅಂತಿಮ. ಅವರ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದ ಉಸುರಿನಲ್ಲೇ ಕುಮಾರ ಮತ್ತೆ ವಾಪಸಾಗುವುದು ಬೇಡ.
ಹೇಟ್ ಮೇಲ್: ಅಷ್ಟೇ ಅಲ್ಲ. ಈ ಕಹಿಭಾವ ಅಬೋಧ ಮೊಮ್ಮಕ್ಕಳವರೆಗೂ ಹಬ್ಬುತ್ತಿದೆ. ನಮ್ಮಣ್ಣನ ಇಬ್ಬರೂ ಗಂಡು ಮಕ್ಕಳು we will never forgive u ಎಂದು ಇತರೆ ಮೊಮ್ಮಕ್ಕಳಿಗೆ ಎಸ್ಎಂಎಸ್ ಕಳಿಸುತ್ತಿದ್ದಾರೆ ಎಂದು ಮಧು ತಮ್ಮ ದುಃಖ ತೋಡಿಕೊಂಡರು.
ನೂರು ಜನ್ಮಕೂ ನೂರಾರು ಜನ್ಮಕೂ ನನ್ನ ಅಪ್ಪ-ಅಮ್ಮ ಇವರೇ ಆಗಿರಲಿ. ಆದರೆ ಇವನಂತಹ (ವಸಂತ ಕುಮಾರ) ಮಕ್ಕಳು ನಾಡಿನ ಯಾವುದೇ ತಂದೆ-ತಾಯಿಗೂ ಬೇಡ ಎಂದು ಮಧು ಕಹಿಭಾವದೊಂದಿಗೆ ಮಾತು ಮುಗಿಸಿ, ನಿರಾಳರಾದರು.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications