ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಕಂಟಕ
ನವದೆಹಲಿ,
ಡಿ.27: ಬಿಎಸ್ ಪಿ, ಎಸ್ ಪಿ ಹಾಗೂ ಆರ್ ಜೆಡಿ ಸದಸ್ಯರ ಗೈರು ಹಾಜರಿಂದ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗದಿರುವುದು ಲೋಕಪಾಲಕ್ಕೆ ಕಟಂಕವಾಗಲಿದೆ. ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆಯಾದರೂ ಚರ್ಚೆ ನಡೆದು, ಅಂಗೀಕೃತಗೊಳ್ಳುವುದು ಕಷ್ಟ ಎನ್ನಲಾಗಿದೆ. id="toptextpromo">245
ಸದಸ್ಯರಲ್ಲಿ ಕಾಂಗ್ರೆಸ್, ಎನ್ ಸಿಪಿ, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಲ್ ಜೆಪಿ ಮತ್ತು ಆರ್ ಎಲ್ ಡಿ ಸೇರಿದಂತೆ 93 ಸದಸ್ಯರಿದ್ದಾರೆ. ಬಾಹ್ಯ ಬೆಂಬಲವಾಗಿ ಬಿಎಸ್ ಪಿ(18), ಎಸ್ಪಿ(5)ಮತ್ತು ಅರ್ ಜೆಡಿ(4) ಸೇರಿದಂತೆ 27 ಅಮೂಲ್ಯ ಮತಗಳು ಬೇಕಿದೆ. id='are-slot-1' class='oiad oi-axt oiadv'> id='top-searched-articles'>ಈಗ
ಮೂರು ಪಕ್ಷಗಳಿಂದ 42 ಸಂಸದರು ಗೈರು ಹಾಜರಾದ ಕಾರಣ ಯುಪಿಎಗೆ ಉತ್ತಮ ಬಹುಮತ ಸಿಗದೆ ಒದ್ದಾಡಬೇಕಾಯಿತು. ರಾಜ್ಯಸಭೆಯಲ್ಲೂ ಗೈರು ಹಾಜರಿ ಮುಂದುವರೆದರೆ ಮಸೂದೆ ಮಂಡನೆ ಕಷ್ಟವಾಗಲಿದೆ.











Click it and Unblock the Notifications