ಗೃಹಸಚಿವ ಆರ್ ಅಶೋಕ್ ಶುದ್ದ ಹಸ್ತ
ಬೆಂಗಳೂರು,
ಡಿ 16: ಭೂಹಗರಣದ ಸುಳಿಯಲ್ಲಿ ಸಿಲುಕಿದ್ದ ಗೃಹ ಸಚಿವ ಆರ್ ಅಶೋಕ್ ಅವರಿಗೆ ಲೋಕಾಯುಕ್ತ ಪೊಲೀಸರು ಶುಕ್ರವಾರ (ಡಿ 16) ಕ್ಲೀನ್ ಚಿಟ್ ನೀಡಿದ್ದಾರೆ. ಸಚಿವ ಅಶೋಕ್ ವಿರುದ್ದ ದೂರು ಸಲ್ಲಿಸಿದ್ದ ಜಯಪ್ರಕಾಶ್ ಹಿರೇಮಠ ಅವರು ವಿಚಾರಣೆಯ ವೇಳೆ ಹಾಜರಿದ್ದು, ಆಕ್ಷೇಪಣೆ ಏನಾದರೂ ಇದ್ದರೆ ಜನವರಿ 17 , 2012ರ ಒಳಗೆ ಸಲ್ಲಿಸುವಂತೆ ಆದೇಶಿಸಿದ್ದಾರೆ. id="toptextpromo">ಅಶೋಕ್
ವಿರುದ್ದ ಆರೋಪದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ ಹಿನ್ನಲೆಯಲ್ಲಿ ವರದಿ ಸಲ್ಲಿಸಿದ ಪೊಲೀಸರು, ಆರೋಪ ಸಾಬಿತು ಪಡಿಸುವ ಬಲವಾದ ಸಾಕ್ಷಿ ಇಲ್ಲದಿರುವುದರಿಂದ ಸಚಿವರ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಸಿಎಂ ಆಗಿದ್ದ ವೇಳೆ ಲೊಟ್ಟಗೊಲ್ಲನಹಳ್ಳಿ ಮತ್ತು ರಾಜಮಹಲ್ ಬಡಾವಣೆಯಲ್ಲಿ ಅಕ್ರಮ ಡಿನೋಟಿಫಿಕೇಶನ್ ಮಾಡಿಸಿಕೊಂಡ ಆರೋಪ/ದೂರು ಗೃಹ ಸಚಿವ ಅಶೋಕ್ ಮೇಲಿತ್ತು.











Click it and Unblock the Notifications