ಸದಾನಂದ ಗೌಡ ಸೋತರೆ, ಸರ್ಕಾರ ಬೀಳಲ್ಲ!

ಸರ್ಕಾರ ಬೀಳುವುದಿಲ್ಲ. ಮುಖ್ಯಮಂತ್ರಿ ಶಾಸಕನಾಗದೇ ಸೋತ ಅಪಖ್ಯಾತಿ ಕಳಂಕ ಆಡಳಿತ ಪಕ್ಷಕ್ಕೆ ಅಂಟಿಕೊಳ್ಳುತ್ತದೆ. ಮತ್ತೆ ವಿಧಾನಸಭಾ ಚುನಾವಣೆ ನಡೆಸುವ ಅವಕಾಶ ಇದ್ದರೂ ಸದಾನಂದ ಗೌಡರು ಅದಕ್ಕೆ ಮುಂದಾಗುವುದಿಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯಾಧ್ಯಕ್ಷ ರಾಗಲು ಸದಾನಂದ ಗೌಡರು ಎಂದು ಅಡ್ಡಿಯಲ್ಲ. ಬದಲಿಗೆ ಪ್ರತಿಷ್ಠೆಗೆ ಪೆಟ್ಟು ಬೀಳುತ್ತದೆ.
ಹಾಗಾಗಿ ಪಕ್ಷದ ಹಿತ ದೃಷ್ಟಿಯಿಂದ ಸದಾನಂದ ಗೌಡರನ್ನು ಗೆಲ್ಲಿಸಲು ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ವಿಪಕ್ಷಗಳಿಗೆ ಇದು ಮೋಜಿನ ಆಟವಾಗಿ ಪರಿಣಮಿಸಿದೆ. ಯಾವುದಕ್ಕೂ ಡಿ.22 ರ ತನಕ ಕಾದು ನೋಡೋಣ.












Click it and Unblock the Notifications