ಕರವೇ ಅಧ್ಯಕ್ಷ ಸ್ಥಾನದಿಂದ ನಾರಾಯಣ ಗೌಡ ಕಿಕ್ಡ್ ಔಟ್
ಕೋಲಾರ,
ಡಿ.13:ಆಶ್ಚರ್ಯಕರ ಬೆಳವಣಿಗೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿಎ ನಾರಾಯಣ ಗೌಡ ಅವರನ್ನು ವೇದಿಕೆಯ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಕರವೇ ಪ್ರಧಾನ ಕಾರ್ಯದರ್ಶಿ ಜಯದೇವ ಪ್ರಸನ್ನ ಕೋಲಾರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಈ ನಿರ್ಧಾರ ಪ್ರಕಟಿಸಿದ್ದಾರೆ. id="toptextpromo">ಸೋಮವಾರ
ಸಂಜೆ ವೇದಿಕೆಯ ರಾಜ್ಯ ಸಮಿತಿ ಸಭೆ ನಡೆದಿದ್ದು, ಅದರಲ್ಲಿ ನಾರಾಯಣ ಗೌಡರನ್ನು ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಾರಾಯಣ
ಗೌಡ ವಿರುದ್ಧ ಸಂಘಟನೆ ವಿರೋಧಿ ಚಟುವಟಿಕೆ, ದಬ್ಬಾಳಿಕೆ, ದುರ್ವ್ಯವಹಾರ, ಹಣ ಸುಲಿಗೆ ಇವೇ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ಇದೇ ವೇಳೆ, ಸಂಘಟನೆಯ ಮುಂದಿನ ಅಧ್ಯಕ್ಷರು ಯಾರು ಎಂಬುದನ್ನು ಕರವೇ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಸದ್ಯಕ್ಕೆ ತಿಳಿಸಿಲ್ಲ.











Click it and Unblock the Notifications