ಜೆಡಿಎಸ್ ಶಾಸಕ ಜಮೀರ್ ಪ್ರಕರಣ ರದ್ದು: ಹೈಕೋರ್ಟ್
ಬೆಂಗಳೂರು,
ನ 18: ಜಿಡಿಎಸ್ ಚಾಮರಾಜಪೇಟೆ ಶಾಸಕ ಮತ್ತು ಕುಮಾರಸ್ವಾಮಿ ಬಲಗೈ ಬಂಟ ಜಮೀರ್ ಅಹ್ಮದ್ ಖಾನ್ ವಿರುದ್ದ ದಾಖಲಾಗಿದ್ದ ಎಫ್ಐಆರ್ ಅನ್ನು ರಾಜ್ಯ ಹೈಕೋರ್ಟ್ ರದ್ದು ಪಡಿಸಿ ಆದೇಶ ಹೊರಡಿಸಿದೆ. ಇವರ ಮೇಲೆ ಹಣ ಸಾಗಿಸಿದ ಆರೋಪ ದಾಖಲಾಗಿತ್ತು. id="toptextpromo">ಕೆಂಗೇರಿ
ಬಳಿ 50 ಲಕ್ಷ ಸಾಗಿಸಿದ ಆರೋಪ ಜಮೀರ್ ಮೇಲೆ ಇತ್ತು. ಇದು ಜಿಯಾವುಲ್ಲಾಖಾನ್ ಅನ್ನುವವರಿಗೆ ಸೇರಿದ ಹಣ ಎನ್ನಲಾಗಿತ್ತು. ಆದರೆ ಜಿಯಾ ನನ್ನ ಮನೆಯಲ್ಲಿ ಕಳುವಾದ ಹಣಕ್ಕೂ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ಏನೂ ಸಂಬಂಧವಿಲ್ಲ ಎಂದು ಕೋರ್ಟ್ ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಪ್ರಮಾಣಪತ್ರ
ನೀಡಿದ ಹಿನ್ನಲೆಯಲ್ಲಿ ಹೈಕೋರ್ಟ್ ಶುಕ್ರವಾರ (ನ 18) ಈ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.











Click it and Unblock the Notifications