ಪರಪ್ಪನ ಜೈಲಿನಲ್ಲಿ ವಿಷಪೂರಿತ ಆಹಾರ ಸೇವನೆ ಕೈದಿಗಳು ಅಸ್ವಸ್ಥ

ಬೆಳಗ್ಗೆ ತಿಂಡಿ ತಿಂದು ನೀರು ಕುಡಿದ ನಂತರ ಕೈದಿಗಳು ವಾಂತಿ ಮಾಡಿಕೊಂಡರು. ಆ ನಂತರ ಕೆಲವರಿಗೆ ಭೇದಿ ಸಹ ಆಗಿ ಅಸ್ವಸ್ಥಗೊಂಡರು. ಕೂಡಲೇ ಎಲ್ಲರಿಗೂ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಯಿತು. ಕಲುಷಿತ ನೀರಿನಿಂದ ಈ ರೀತಿ ಆಗಿದೆ ಎಂದು ಗೊತ್ತಾಗಿದೆ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಕೈದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಬಿಸಿ ಮಾಡಿದ ನೀರು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಕೈದಿಗಳೂ ಸುಧಾರಿಸಿಕೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಕಾರಾಗೃಹ ಅಧಿಕಾರಿಗಳು ಹೇಳುತ್ತಾರೆ.
ಆದರೆ ಕೃಷ್ಣಯ್ಯ ಶೆಟ್ಟಿ ಕೊಟ್ಟ ಕಜ್ಜಾಯ ತಿಂದು ... ಮುಂದೆ ಓದಿ.












Click it and Unblock the Notifications