ನಮ್ಮ ರಾಮಾನುಜನ್ ಬೆಂಬಲಕ್ಕೆ ದಿಲ್ಲಿ ವಿದ್ಯಾರ್ಥಿಗಳು

ದಿಲ್ಲಿ ವಿವಿಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ವಿವಿಯ ನಿರ್ಧಾರವನ್ನು ಬಲವಾಗಿ ಖಂಡಿಸಿದ್ದಾರೆ. ಕಳೆದ ವಾರ ಆನ್‌ಲೈನ್ ಈ ಬಗ್ಗೆ ಸಹಿ ಸಂಗ್ರಹ ಚಳವಳಿ ನಡೆಸಲಾಗಿದೆ.
ಧರ್ಮಾಂಧರಿಗೆ ಸರಿಯಾಗಿ ಪಾಠ ಕಲಿಸಬೇಕಾದರೆ ನಮ್ಮ ಚರಿತ್ರೆ, ಪುರಾಣದ ಬಗ್ಗೆ ಸರಿಯಾದ ಅರಿವು ನಮಗೆ ಸಿಗಬೇಕು. ಇದಕ್ಕೆ ಎಕೆ ರಾಮಾನುಜನ್ ಅವರ ಪ್ರಬಂಧ ತುಂಬಾ ಅವಶ್ಯ ಎಂದು ಆನ್‌ಲೈನ್ ಮನವಿಯಲ್ಲಿ ತಿಳಿಸಲಾಗಿದೆ.
ಬಿಎ ಇತಿಹಾಸ ವಿಭಾಗದ ವಿರೋಧವಿದ್ದರೂ, ದಿಲ್ಲಿ ವಿಶ್ವ ವಿದ್ಯಾಲಯ ಶೈಕ್ಷಣಿಕ ಮಂಡಳಿಯು ರಾಮಾನುಜನ್‌ರ ಪ್ರಬಂಧವನ್ನು ಪಠ್ಯ ಕ್ರಮದಿಂದ ಕೈಬಿಡಲು ನಿರ್ಧರಿಸಿದೆ.
ಇಷ್ಟಕ್ಕೂ ಎಬಿವಿಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವೇನು? ಏನಿದೆ ಪ್ರಬಂಧದಲ್ಲಿ?












Click it and Unblock the Notifications