ಭೂ ಹಗರಣ ಪಾಶದಲ್ಲಿರುವ ನಿರಾಣಿ ಭವಿಷ್ಯ ಏನಾಗಲಿದೆ?

ಈಗ ಬೆಂಗಳೂರಿನ ಉದ್ಯಮಿ ಅಲಂ ಪಾಷಾ ಧೈರ್ಯ ಮಾಡಿ ಪ್ರಭಾವಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ವಿಚಾರಣೆಯನ್ನು ನ್ಯಾಯಮೂರ್ತಿ ಎನ್ ಕೆ ಸುಧೀಂದ್ರರಾವ್ ಅವರು ಶುಕ್ರವಾರ ಕೈಗೆತ್ತಿಕೊಳ್ಳಲಿದ್ದಾರೆ.
ಸ್ಪೆಸ್ ಇಂಟರ್‌ನ್ಯಾಶನಲ್ ಪ್ರೈ ಲಿ ಆಡಳಿತ ನಿರ್ದೇಶಕರಾಗಿರುವ ಪಾಷಾ, ಕೋಟ್ಯಂತರ ರೂಪಾಯಿ ಯೋಜನೆ ರದ್ದುಗೊಳಿಸಿ ಯಡ್ಡಿ ಮತ್ತು ನಿರಾಣಿ ತನಗೆ ಭಾರೀ ಮೋಸ ಮಾಡಿದ್ದಾರೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಎಂಬುದು ಬೋಗಸ್ ಎಂದಿದ್ದಾರೆ.
ನಿರಾಣಿ ದೆಸೆಯಿಂದ ಸುಮಾರು 600 ಕೋಟಿ ರು ಮೌಲ್ಯದ ಹೌಸಿಂಗ್ ಯೋಜನೆ ನಮ್ಮ ಕೈತಪ್ಪಿತು ಎಂದು ಪಾಷಾ ದೂರಿದ್ದಾರೆ. ಈ ಮೊತ್ತದ ಪ್ರಾಜೆಕ್ಟ್ ಕೈತಪ್ಪುವಂತೆ ಮಾಡಲು ಡಿನೋಟಿಫಿಕೇಷನ್ ಅಸ್ತ್ರವನ್ನು ನಿರಾಣಿ ಬಳಸಿದ್ದಾರೆ ಎನ್ನಲಾಗಿದೆ.
ನಿರಾಣಿ ಪ್ರಕರಣದ ವಿವರ ಮುಂದೆ ಓದಿ...












Click it and Unblock the Notifications