ಮಂಗಳೂರಲ್ಲಿ ಪ.ಬಂಗಾಳದ ಕಾರ್ಮಿಕರ ಬಂಧಮುಕ್ತಿ
ಮಂಗಳೂರು,
ಅ.19 : ಪಶ್ಚಿಮ ಬಂಗಾಳದ ಹದಿನೈದು ಮಂದಿ ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದುದನ್ನು ಮಂಗಳೂರು ತಹಶೀಲ್ದಾರ್ ನೇತೃತ್ವದ ತಂಡ ಬಂಧ ಮುಕ್ತಗೊಳಿಸಿದ್ದಾರೆ. id="toptextpromo">ಮಂಗಳೂರು
ರಿಫೈನರಿ ಕಾಮಗಾರಿ ನಿರ್ವಹಣೆಗೆ ದೇಬೇಸ್ ದಾಸ್ ಎಂಬ ಗುತ್ತಿಗೆದಾರ ಹದಿನೈದು ಮಂದಿಯನ್ನು ನೇಮಕಮಾಡಿಕೊಂಡು ಕಳೆದ ನಲವತ್ತೈದು ದಿನಗಳಿಂದ ದುಡಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಪಶ್ಚಿಮ ಬಂಗಾಳದ ಖೇತ್ ಮಜ್ದೂರ್ ಸಂಘಟನೆಯವರು ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಮಿಕರನ್ನು ಬಂಧಮುಕ್ತಗೊಳಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಆರಂಭದಲ್ಲಿ
ದಿನಕ್ಕೆ ಎಂಟು ಗಂಟೆ ಕೆಲಸ ಮಾಡಿಸುವುದಾಗಿ ಹೇಳಿದ್ದ ಗುತ್ತಿಗೆದಾರ ದಿನಕ್ಕೆ 14ರಿಂದ 16 ಗಂಟೆ ದುಡಿಸುತ್ತಿದ್ದರು ಎಂದು ಕಾರ್ಮಿಕರು ದೂರಿದ್ದರು.











Click it and Unblock the Notifications