ಜೈಲು ಮುಹೂರ್ತಕ್ಕಾಗಿ ಯಡ್ಡಿಯಿಂದ ಜ್ಯೋತಿಷಿ ಸಂಪರ್ಕ?
ಬೆಂಗಳೂರು,
ಅ. 15 : ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಹೆಸರು ಕಂಡುಬಂದ ಸಂದರ್ಭದಲ್ಲಿ ರಾಜೀನಾಮೆ ನೀಡಲು ಹಠಮಾರಿತನ ತೋರಿದ್ದರು. ನಂತರ ವರಿಷ್ಠರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವ ಹಂತದಲ್ಲಿಯೂ ಸಾಕಷ್ಟು ಆಟವಾಡಿದ್ದರು. id="toptextpromo">ನಂತರ
ತಾವು ನಂಬಿರುವ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರು ತಿಳಿಸಿದ ಮುಹೂರ್ತದಲ್ಲಿ ರಾಜೀನಾಮೆ ಒಗಾಯಿಸಿ, ಎಲ್ಲರೂ ನಿರಾಳರಾಗುವಂತೆ ಮಾಡಿದ್ದರು. ಈಗ ಬಂಧನಕ್ಕೊಳಗಾಗುವ ಸಂದರ್ಭದಲ್ಲಿಯೂ ಜೈಲಿಗೆ ಹೋಗಲು ಸೂಕ್ತ ಮುಹೂರ್ತವೇನು ಎಂದು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಿರಬಹುದೆ? id='are-slot-1' class='oiad oi-axt oiadv'> id='top-searched-articles'>ಸದ್ಯಕ್ಕಂತೂ
ಬಲ್ಲ ಮೂಲಗಳ ಪ್ರಕಾರ, ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಾರಿನಲ್ಲಿ ರೇಸ್ ಕೋರ್ಸ್ ರಸ್ತೆಯ ಹಿಂಬಾಗಿಲಿನಿಂದ ಯಡಿಯೂರಪ್ಪ ಪರಾರಿಯಾಗಿದ್ದಾರೆ. ಜ್ಯೋತಿಷಿಗಳೊಂದಿಗೆ ಸಮಾಲೋಚನೆ ನಡೆಸಿ ಪೊಲೀಸರಿಗೆ ಬಂಧನಕ್ಕೆ ಬರಬೇಕಾದ ಮುಹೂರ್ತವನ್ನು ತಿಳಿಸಬಹುದೆ?











Click it and Unblock the Notifications