ದಸರಾ ವಜ್ರಮುಷ್ಠಿ ಕಾಳಗ, ನಂದಿಪೂಜೆ, ಬನ್ನಿಪೂಜೆ

ಇದೇ ಸಂದರ್ಭ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಬನ್ನಿಪೂಜೆ ನೆರವೇರಿಸಿ ಬಂದ ಬಳಿಕ ಒಡೆಯರ್ ಅವರ ಅಪ್ಪಣೆ ಪಡೆದ ಬಳಿಕ ಜಂಬೂಸವಾರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಯಿತು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದಂಪತಿಗಳು ಹಾಗೂ ಸಚಿವ ಸಹದ್ಯೋಗಿಗಳು ಬಸ್ ನಲ್ಲಿ ಅರಮನೆ ಆವರಣಕ್ಕೆ ಆಗಮಿಸಿ 12.56ರ ಶುಭ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರವರು ನಂದಿಪೂಜೆ ನೆರವೇರಿಸಿದರು.
ಜಂಬೂಸವಾರಿಯನ್ನು ವೀಕ್ಷಿಸಲು ಗೋಲ್ಡ್ ಕಾರ್ಡ್ ಪಡೆದ ಗಣ್ಯರಿಗೆ ಅರಮನೆ ಅವರಣದಲ್ಲಿ ಸುಮಾರು ಐದು ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಯಾವೆಲ್ಲ ಕುಣಿತ, ಸ್ತಬ್ದಚಿತ್ರವಿತ್ತು. ಮುಂದಿನ ಪುಟ ನೋಡಿರಿ












Click it and Unblock the Notifications