ಜಂಬೂಸವಾರಿಯಲ್ಲಿ ಮೇಯರ್ ಪುಷ್ಪಲತಾ ಕುದುರೆ ಸವಾರಿ
ಜಂಬೂಸವಾರಿಯಲ್ಲಿ
ಮೇಯರ್ ಪುಷ್ಪಲತಾ ಅವರು ಕುದುರೆ ಸವಾರಿ ಮಾಡುವ ಮೂಲಕ ಗಮನಸೆಳೆದರು. ಅರಮನೆ ಆವರಣದಿಂದ ಸ್ತಬ್ದ ಚಿತ್ರ ಹಾಗೂ ಕಲಾತಂಡಗಳು ಬಲರಾಮ ದ್ವಾರದ ಮೂಲಕ ಹೊರಟು ಸಯ್ಯಾಜಿರಾವ್ ತಲುಪಲು ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಸಮಯ ಹಿಡಿಯಿತು. id="toptextpromo">ಈ
ಸಮಯದಲ್ಲಿ ನೆರೆದಿದ್ದ ಜನರಲ್ಲಿ ಕಾತರ ಹೆಚಾಗಿತ್ತಲ್ಲದೆ, ಒಮ್ಮೆಲೆ ಜನ ಸಾಗರ ಹರಿದು ಬಂದಿದ್ದರಿಂದ ಕೆ.ಆರ್.ಸರ್ಕಲಿನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಈ ಸಂದರ್ಭ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. id='are-slot-1' class='oiad oi-axt oiadv'> id='top-searched-articles'>ಅರಮನೆ
ಆವರಣದಿಂದ ಹೊರಟ ಮೆರವಣಿಗೆ ಬನ್ನಿಮಂಟಪವನ್ನು ತಲುಪುವುದರೊಂದಿಗೆ ದಸರಾ ಜಂಬೂಸವಾರಿಗೆ ತೆರೆಬಿದ್ದಿದೆ.











Click it and Unblock the Notifications