ನಮೋ ವ್ಯಂಗ್ಯಚಿತ್ರಕಾರನ ಜೈಲಿಗೆ ತಳ್ಳಲು ಕಾರಣವೇನು?
ಇಂದೋರ್,
ಅ.02: 'ಮೂಸವ್ವೀರ್" ಎಂಬ ಕಾವ್ಯನಾಮದೊಂದಿಗೆ ವ್ಯಂಗ್ಯಚಿತ್ರ ಬರೆಯುವ ಹರೀಶ್ ಯಾದವ್, ತಲೆಗೆ ಟೋಪಿ ಧರಿಸಿದ್ದ ಆದರೆ ಬಟ್ಟೆ ಧರಿಸದ ಮೋದಿಯ ಬೆನ್ನ ಹಿಂದೆ ಕೋಲೊಂದು ಅವರನ್ನು ತಡೆ ಹಿಡಿದಿರುವಂತಹ ವ್ಯಂಗ್ಯಚಿತ್ರ ಅದು. id="toptextpromo">ಗುಜರಾತ್‌ನಲ್ಲಿ
ತನ್ನ ಮೂರು ದಿನಗಳ ಉಪವಾಸದ ಸಂದರ್ಭ ಮುಸ್ಲಿಂ ನಾಯಕರೊಬ್ಬರು ನೀಡಿದ ಟೋಪಿಯನ್ನು ಧರಿಸಲು ಮೋದಿ ನಿರಾಕರಿಸಿದ ಘಟನೆಯನ್ನು ಪ್ರತಿನಿಧಿಸುವುದಕ್ಕಾಗಿ ಚಿತ್ರಕಾರನು ಈ ವ್ಯಂಗ್ಯಚಿತ್ರ ರಚಿಸಿದ್ದರು. ತನ್ನ ಪತ್ರಿಕೆಯ ವ್ಯಂಗ್ಯಚಿತ್ರಕಾರನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದನ್ನು ಪ್ರಭಾತ್ ಕಿರಣ್ ಪತ್ರಿಕೆಯ ಸಂಪಾದಕ ಪ್ರಕಾಶ್ ಪುರೋಹಿತ್ ಖಂಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದು
ತಮ್ಮ ಪತ್ರಿಕೆಯ ಅಭಿವ್ಯಕ್ತ ಸ್ವಾತಂತ್ರವನ್ನು ಉಲ್ಲಂಘಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ವ್ಯಂಗ್ಯಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯಗಳಿಲ್ಲ ಮತ್ತು ಇದನ್ನು ಓದುಗರು ತುಂಬಾ ಹೊಗಳಿದ್ದಾರೆ ಎಂದು ಸಂಪಾದಕರು ಹೇಳಿದ್ದಾರೆ.











Click it and Unblock the Notifications