ಮೋದಿಗೆ ಕ್ಲೀನ್ ಚೀಟ್ ನೀಡಿದ ಸುಪ್ರೀಂ ಕೋರ್ಟ್

ಸೋಮವಾರ(ಸೆ.12) ನಡೆದ ವಿಚಾರಣೆಯನ್ನು ಆಲಿಸಿದ ಸುಪ್ರೀಂಕೋರ್ಟ್ ಪ್ರಕರಣವನ್ನು ಕೆಳಹಂತದ ನ್ಯಾಯಲಯಕ್ಕೆ ವರ್ಗಾಯಿಸಿದೆ.
ಎಸ್ ಐಟಿ(Special Investigation Team) ನೀಡಿದ ತನಿಖಾ ವರದಿ ಆಧಾರದ ಮೇಲೆ ವಿಚಾರಣೆ ಆಲಿಸಿದ ನ್ಯಾಯಮೂರ್ತಿಗಳಾದ ಡಿಕೆ ಜೈನ್ ಹಾಗೂ ಪಿ ಸದಾಶಿವಂ ಹಾಗೂ ಅಫ್ತಾಬ್ ಅಲಂ ಅವರಿದ್ದ ಪೀಠ ಗುಜರಾತ್ ಸಿಎಂ ಮೋದಿಗೆ ಕ್ಲೀನ್ ಚೀಟ್ ನೀಡಿದೆ.
2002ರಲ್ಲಿ ನಡೆದ ಈ ಹತ್ಯಾಕಾಂಡದಲ್ಲಿ 37ಕ್ಕೂ ಅಧಿಕ ಜನ ಸತ್ತಿದ್ದರು. ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರ ನೇತೃತ್ವದಲ್ಲಿ ಎಸ್ ಐಟಿ ತಯಾರಿಸಿದ ಗೌಪ್ಯ ವರದಿ ಬಗ್ಗೆ ಸುಪ್ರೀಂ ಕೋರ್ಟ್ ಸಂಪೂರ್ಣ ಭರವಸೆ ವ್ಯಕ್ತಪಡಿಸಿದೆ.












Click it and Unblock the Notifications