ಗಣಿ ಲೂಟಿ 3: ಧರಂ-ಕೃಷ್ಣ ಅವಧಿಯಲ್ಲಿ 5000 ಕೋಟಿ ರು.

ಆದರೆ ಅಂತಿಮ ವರದಿಯಲ್ಲಿ ಧರಂಸಿಂಗ್ ಅವಧಿಯಲ್ಲಿ ನಡೆದ ಅಕ್ರಮ ಅದಿರು ರಫ್ತಿ ಮಾಹಿತಿ ಮಾತ್ರ ಇದೆ. ಅಕ್ರಮ ಗಣಿಗಾರಿಕೆಯಲ್ಲಿ ಧರಂಸಿಂಗ್ ಪಾತ್ರ ಏನು ಎಂಬುದು ಸ್ಪಷ್ಟವಾಗಿಲ್ಲ.
ಕೃಷ್ಣ ಆಡಳಿತದಲ್ಲಿ 300 ಕೋಟಿ ರೂ. ನಷ್ಟ: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ 2003 -04ನೇ ಸಾಲಿನಲ್ಲಿ 22 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ನಷ್ಟವುಂಟಾಗಿದೆ.
ಆದರೆ ಲೋಕಾಯುಕ್ತ ವರದಿಯಲ್ಲಿ ಎಸ್.ಎಂ. ಕೃಷ್ಣ ಅವಧಿಯಲ್ಲಿ ಗಣಿ ಅಕ್ರಮ ನಡೆದಿರುವ ಕುರಿತು ಪ್ರಸ್ತಾಪಿಸಿಲ್ಲ. ಕೇವಲ ಅಕ್ರಮವಾಗಿ ಅದಿರು ರಫ್ತಾಗಿರುವ ಕುರಿತು ಮಾಹಿತಿ ಇದೆ.












Click it and Unblock the Notifications