ಆಧಾರ್ ಗುರುತಿನ ಚೀಟಿ ನಕಲಿ ಮಾಡೋದು ಅಷ್ಟು ಸುಲಭವೇ?

ಬೆಂಗಳೂರು

ಜು
21:
ಆಧಾರ್
ಯೋಜನೆಯ
ಆಧಾರಕ್ಕೆ
ಕೊಡಲಿ
ಪೆಟ್ಟು
ಕೊಡುವಂಥ
ನಕಲಿ
ಜಾಲವನ್ನು
ನಗರದ
ಪೊಲೀಸರು
ಬೇಧಿಸಿದ್ದಾರೆ.
ಆಧಾರ್
ಗುರುತಿನ
ಚೀಟಿ
(ಯುಐಡಿ)ಗಳನ್ನು
ತಯಾರಿಸುತ್ತಿದ್ದ
ಐದು
ಮಂದಿ
ವಂಚಕರನ್ನು
ಹೈಗ್ರೌಂಡ್ಸ್
ಠಾಣೆಯ
ಪೊಲೀಸರು
ಬಂಧಿಸಿದ್ದಾರೆ.

id="toptextpromo">

ಆಧಾರ್

ಯೋಜನೆಯ
ಉಪನಿರ್ದೇಶಕ
ಅಶೋಕ
ಅವರು
ನೀಡಿದ
ದೂರಿನ
ಮೇರೆಗೆ,
ಬನಶಂಕರಿ
ಮೂರನೇ
ಹಂತ
ಹೊಸಕೆರೆಹಳ್ಳಿಯಲ್ಲಿ
ಕಚೇರಿ
ಹೊಂದಿದ್ದ
ಗ್ಲೋಬಲ್
ಐಡಿ
ಸಲ್ಯೂಷನ್ಸ್‌ನ
ಪ್ರಾಣೇಶ್
(34),
ಚಂಗರಾಜು
(37),
ಶಿವಾನಂದ
ಶರ್ಮ
(30),
ಪೂರ್ಣಾನಂದ
(35)
ಮತ್ತು
ಶಂಕರ
ಶರವಣನ್
ಬಂಧಿತರು.
ವಿನಯ್
ಚಾವ್ಲಾ,
ಆನಂದ್
ಹಾಗೂ
ಕಾರ್ತಿಕ್
ಎಂಬುವರು
ನಾಪತ್ತೆಯಾಗಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅವರಿಂದ

1,500
ಆಧಾರ್
ಕಾರ್ಡುಗಳು
ಮತ್ತು
ತಯಾರಿಕೆಗೆ
ಬಳಸುತ್ತಿದ್ದ
ಕಂಪ್ಯೂಟರ್‌ಗಳನ್ನು
ವಶಪಡಿಸಿಕೊಳ್ಳಲಾಗಿದೆ.ಐಪಿಸಿ
ಸೆಕ್ಷನ್
419,
468,
471
ಹಾಗೂ
420
ಅನ್ವಯ
ಕೇಸ್
ಹಾಕಲಾಗಿದೆ.
ಹಲವೆಡೆ
ಫ್ರಾಂಚೈಸಿಗಳನ್ನು
ತೆರೆಯಲು
2.5
ಲಕ್ಷ
ರೂ
ಬೇಡಿಕೆ
ಒಡ್ಡುತ್ತಿದ್ದರು
ಎಂದು
ತಿಳಿದು
ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+