ಪ್ರಧಾನಿ ಸಿಂಗ್ ಸುದ್ದಿಗೋಷ್ಠಿ: ನೀವೂ ಒಂದು ಪ್ರಶ್ನೆ ಕೇಳೀ...

ಬೆಂಗಳೂರು,

ಜೂನ್
29:
ಪ್ರಧಾನಿ
ಮನಮೋಹನ್
ಸಿಂಗ್
ಅವರು
ಬುಧವಾರ
ಸಂಜೆ
4
ಗಂಟೆಗೆ
ನವದೆಹಲಿಯಲ್ಲಿ
ಸುದ್ದಿಗೋಷ್ಠಿ
ನಡೆಸಲಿದ್ದಾರೆ.
ಅಂತೂ,
ಅನೇಕಾನೇಕ
ದಿನಗಳ
ನಂತರ
ಕಟು
ಮೌನ
ಮುರಿದು
ಸುದ್ದಿಗೋಷ್ಠಿ
ಮೂಲಕ
ತಮ್ಮ
ಅಂತರಂಗವನ್ನು
ಬಹಿರಂಗಗೊಳಿಸುವ
ಇರಾದೆ
ವ್ಯಕ್ತಪಡಿಸಿದ್ದಾರೆ,
ನಮ್ಮ
ಮನಮೋಹನ್
ಜೀ!
ಒಳ್ಳೆಯದೆ...

id="toptextpromo">

ನಮ್ಮ

ಕುಂಟು
ಪ್ರೈಮ್
ಮಿನಿಸ್ಟರ್
ಜಿ
ತಮ್ಮ
ಅಧಿಕಾರಾವಧಿಯಲ್ಲಿ
ಕೇವಲ
4
ಬಾರಿ
ಮಾಧ್ಯಮದವರನ್ನು
ಭೇಟಿಯಾಗಿದ್ದಾರೆ.
4
ತಿಂಗಳ
ಹಿಂದೆ
ಟಿವಿ
ಸಂಪಾದಕರುಗಳನ್ನು
ಭೇಟಿಯಾಗಿದ್ದರು.
ಸೋ,
ಮಾಧ್ಯಮಗಳಿಂದ
ದೂರವೇ
ಉಳಿಯಬಯಸುವ
ಪ್ರಧಾನಿ
ಸಿಂಗ್
ಸುದ್ದಿಗೋಷ್ಠಿಗೆ
ಮನಸು
ಮಾಡಿದ್ದಾರೆ.
ಒಳ್ಳೆಯದೇ...

id='are-slot-1'
class='oiad
oi-axt
oiadv'>
id='top-searched-articles'>

ಸುಸಂದರ್ಭವನ್ನು
ಉಪಯೋಗಿಸಿಕೊಂಡು
'ದಟ್ಸ್
ಕನ್ನಡ'
ಓದುಗರಾದ
ನೀವೂ
ತಲಾ
ಒಂದೊಂದು
ಪ್ರಶ್ನೆ
ಕೇಳಬಹುದು.
ಇಂದು
ಸಂಜೆ
4
ಗಂಟೆಯೊಳಗಾಗಿ
ಪ್ರಧಾನಿಯತ್ತ
ಒಂದು
ಪ್ರಶ್ನೆ
ಎಸೆಯುವ
ಸದವಕಾಶ
ನಿಮ್ಮದಾಗಿಸಿಕೊಳ್ಳಿ.
ಒಳ್ಳೆಯದಾಗಲಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+