ಧರ್ಮಸ್ಥಳಕ್ಕೆ ಯಾರೆಲ್ಲಾ ಸಾಥ್ ನೀಡಿದ್ದಾರೆ?

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ 35 ಶಾಸಕರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸಚಿವರಾದ ರೇಣುಕಾಚಾರ್ಯ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ನಾರಾಯಣ ಸ್ವಾಮಿ, ಬಚ್ಚೇಗೌಡ, ಶಾಸಕರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ನಾರಾಯಣ ಸ್ವಾಮಿ, ಸಿ. ಪಿ. ಯೋಗೀಶ್ವರ್, ಸುರೇಶ್, ಸಂಪಂಗಿ, ಹೇಮಚಂದ್ರ, ಆನಂದ ಆಸ್ನೋಟಿಕರ್, ಹರೀಶ್, ಶಿವನಗೌಡ ನಾಯಕ್, ವಿ. ಎಸ್. ಪಾಟೀಲ್, ಜಗದೀಶ್, ಸುರೇಶ್ ಗೌಡ, ಸುರೇಶ್ ತರೀಕೆರೆ, ಬಸವರಾಜ ನಾಯಕ್, ಎಂ. ಕೆ. ಪಟ್ಟನಶೆಟ್ಟಿ, ಸುನಿಲ್ ಬಲ್ಯಾಪುರಿ ಮೊದಲಾದವರು ರೈಲಿನಲ್ಲಿ ಆಗಮಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ 20 ಶಾಸಕರು ಆಗಮಿಸಲಿದ್ದಾರೆ.
ಶಾಸಕರಾದ ಎಚ್. ಡಿ. ರೇವಣ್ಣ, ಶ್ರೀನಿವಾಸ ಗುಬ್ಬಿ, ಬಾಲಕೃಷ್ಣ ಮಾಗಡಿ, ಪುಟ್ಟರಾಜ ಮೇಲುಕೋಟೆ, ಬಂಡೆಪ್ಪ ಕಾಶೆಂಪುರ್ ಬೀದರ್, ಜಮೀರ್ ಅಹ್ಮದ್, ಕೆ. ರಾಜು ರಾಮನಗರ, ವಿ. ಆರ್. ನಾಡಗೌಡ, ಮಹೇಶ್ ಕೆ. ಆರ್. ನಗರ, ಬಚ್ಚೇಗೌಡ ಚಿಕ್ಕಬಳ್ಳಾಪುರ, ನಾರಾಯ ಸ್ವಾಮಿ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯರಾದ ಸಂದೇಶ್ ನಾಗರಾಜ್ ಹಾಗೂ ಸುನಿಲ್ ನಾಯಕ್ ಆಗಮಿಸಲಿದ್ದಾರೆ.
ಈ ಪೈಕಿ ಸಂದೇಶ್ ನಾಗರಾಜ್ ಹಾಗೂ ಪುಟ್ಟರಾಜು ಅವರು ಭಾನುವಾರ ರಾತ್ರಿ ಕ್ಷೇತ್ರಕ್ಕೆ ಆಗಮಿಸಿದ್ದಾರೆ.
;










Click it and Unblock the Notifications