ಭಕ್ತರಿಗೆ ತೊಂದರೆ ಆಗದಂತೆ ಸರದಿಯಲ್ಲಿ ನಿಂತ ಕುಮಾರಸ್ವಾಮಿ
ಧರ್ಮಸ್ಥಳ,
ಜೂನ್ 27: ಆಣೆ ಪ್ರಮಾಣದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೇವರ ದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಭಕ್ತರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಲ್ಲಿ ಸರದಿಯಲ್ಲಿ ನಿಂತು ಮಂಜುನಾಥ ಸ್ವಾಮಿ ದರ್ಶನ ಪಡೆಯಲು ಕುಮಾರಸ್ವಾಮಿ ಅವರು ಸಜ್ಜಾಗಿದ್ದಾರೆ. id="toptextpromo">ಇದಕ್ಕೂ
ಮನ್ನ ಶ್ರೀ ಕ್ಷೇತ್ರದಲ್ಲಿ ಜಿಟಿಜಿಟಿ ಮಳೆಯಲ್ಲಿ ಕೊಡೆ ಹಿಡಿದು ಯಡಿಯೂರಪ್ಪ ಅವರು 9.09 ಗಂಟೆಗೆ ಸುಮಾರು 35 ಸಚಿವರು,ಶಾಸಕರೊಂದಿಗೆ ಮಂಜುನಾಥನ ದರ್ಶನ ಪಡೆದರು. ಈ ಮಧ್ಯೆ ಸುಮಾರು 20 ನಿಮಿಷ ಕಾಲ ಸಾಮಾನ್ಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಇದರಿಂದ ಆಕ್ರೋಶಗೊಡ ಒಂದಷ್ಟು ಭಕ್ತರು ಯಡಿಯೂರಪ್ಪ ವಿರುದ್ಧ ಘೋಷಣೆ ಹಾಕಿದ್ದರು. id='are-slot-1' class='oiad oi-axt oiadv'> id='top-searched-articles'>ಇದನ್ನು
ಅರಿತ ಕುಮಾರಸ್ವಾಮಿ ಅವರು ತಮ್ಮಿಂದಾಗಿ ಭಕ್ತರಿಗೆ ತೊಂದರೆ ಆಗುವುದು ಬೇಡವೆಂದು ಬಯಸಿ, ಕ್ಯೂನಲ್ಲಿ ನಿಲ್ಲಲು ನಿರ್ಧರಿಸಿದ್ದಾರೆ.











Click it and Unblock the Notifications