ಕೊಟ್ಟಕಲ್ ನಲ್ಲಿ ಉಮ್ಮನ್ ಚಾಂಡಿ, ಯಡಿಯೂರಪ್ಪ ಕುಶಲೋಪರಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ರಾಂತಿಗಾಗಿ ಸೋಮವಾರ ರಾತ್ರಿಯೇ ಕೇರಳದ ಕೊಟ್ಟಾಯಂಗೆ ವಿಮಾನದಲ್ಲಿ ತೆರಳಿದ್ದಾರೆ. ಪುತ್ರಿ ಉಮಾ ಹಾಗೂ ಕೆಲವೇ ಮಂದಿ ಭದ್ರತಾ ಸಿಬ್ಬಂದಿಯೊಂದಿಗೆ ಕೊಟ್ಟಕಲ್ ಗೆ ಭೇಟಿ ನೀಡಿದ್ದು, ಇದೇ 19ರ ಸಂಜೆ ನಗರಕ್ಕೆ ವಾಪಸಾಗಲಿದ್ದಾರೆ.











Click it and Unblock the Notifications