ಬಂಟ್ವಾಳ ಬಳಿ ಬಸ್-ಜೀಪ್ ಡಿಕ್ಕಿ : ಓರ್ವನ ಮೃತ್ಯು
ಮಂಗಳೂರು,
ಜೂ.4 : ಬಂಟ್ವಾಳ ಸಮೀಪದ ಮಾಣಿ ಬಳಿ ಶುಕ್ರವಾರ ಸಂಜೆ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿ ಜೀಪ್‌ನಲ್ಲಿದ್ದ ಪ್ರಯಾಣಿಕ ಅಬ್ದುಲ್ ಖಾದರ್ ಸಾವನ್ನಪ್ಪಿದ್ದು ಇತರ ಮೂರು ಮಂದಿ ಗಾಯಗೊಂಡಿದ್ದಾರೆ. id="toptextpromo">ಮಂಗಳೂರು
ಹೊರವಲಯದ ಅಡ್ಯಾರ್ ಬಳಿ ತೈಲ ಟ್ಯಾಂಕರ್ ಪಲ್ಟಿಯಾದ ಘಟನೆ ಸಂಜೆ ಸಂಭವಿಸಿದೆ. ಮಳೆ-ಗಾಳಿಯಿಂದಾಗಿ ನಗರದ ಹಲವು ಕಡೆ ಮರಗಳು ಧರೆಗುರುಳಿರುವ ಮಾಹಿತಿ ಇದೆ. id='are-slot-1' class='oiad oi-axt oiadv'> id='top-searched-articles'>ಶುಕ್ರವಾರ
ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಸಮುದ್ರದಲ್ಲಿ ಬಲವಾದ ಗಾಳಿ ಬೀಸುವುದರಿಂದ ಶನಿವಾರ ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.











Click it and Unblock the Notifications