ತುಮಕೂರು ಮಹಿಳೆಯ ಕೊಲೆ, ಪತಿ ಬಂಧನ
ತುಮಕೂರು,
ಮೇ 26: ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಆಕೆಯ ಪತಿಯನ್ನು ಪೋಲಿಸರು ಬಂಧಿಸಿದ್ದಾರೆ. id="toptextpromo">ಕೊಲೆಯಾದ
ಮಹಿಳೆ ಶಿವಲಿಂಗಮ್ಮ(23) ಅಂಗನವಾಡಿ ಕಾರ್ಯಕರ್ತೆ. ಶಿವಲಿಂಗಮ್ಮ ಮತ್ತು ಹನುಮಂತರಾಯಪ್ಪ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಸಂಸಾರದಲ್ಲಿ ಸಾಮರಸ್ಯದ ಕೊರತೆಯಿಂದ ಅವರು ನಿತ್ಯ ಕಚ್ಚಾಡುತ್ತಿದ್ದರು. ಅವರಿಗೆ ದಿವ್ಯಾಶ್ರೀ ಎಂಬ ಮೂರು ವರ್ಷದ ಮಗಳಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಮುಂಜಾನೆ
ಪತ್ನಿ ಮಲಗಿದ್ದ ವೇಳೆ ಹನುಮಂತರಾಯಪ್ಪ ಬಲವಾದ ವಸ್ತುವಿನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತು ಅರಸಿಕೆರೆ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದ್ದು ಹನುಮಂತರಾಯಪ್ಪನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.











Click it and Unblock the Notifications