ದೆಹಲಿ ತಡೆರಹಿತ ರೈಲಿಗೆ ಹಸಿರು ನಿಶಾನೆ
ಬೆಂಗಳೂರು,
ಫೆ.20: ರಾಷ್ಟ್ರದ ರಾಜಧಾನಿ ದೆಹಲಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ತಡೆರಹಿತ ರೈಲಿನಲ್ಲಿ ಪ್ರಯಾಣಿಸಬೇಕೆಂಬ ಕನ್ನಡಿಗರ ಬಹುದಿನದ ಕನಸು ನನಸಾಗಿದೆ. ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹೊಸ ತುರಂತೊ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲು ಪ್ರಯಾಣಕ್ಕೆ ಚಾಲನೆ ನೀಡಿದರು. id="toptextpromo">ಯಶವಂತಪುರ-ದೆಹಲಿ
ಸರಾಯ್ ರೊಹಿಲ್ಲಾ ನಿಲ್ದಾಣಗಳ ಮಧ್ಯೆ ತುರಂತೊ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಒಂದು ಬಾರಿ ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಶವಂತಪುರದಿಂದ
ಪ್ರತಿ ಶನಿವಾರ ರಾತ್ರಿ 11.40ಕ್ಕೆ ಹೊರಡುವ ರೈಲು, ದೆಹಲಿಯ ಸರಾಯ್ ರೊಹಿಲ್ಲಾ ನಿಲ್ದಾವನ್ನು ಸೋಮವಾರ ಬೆಳಗ್ಗೆ 6.50ಕ್ಕೆ ತಲುಪಲಿದೆ. ಪ್ರಯಾಣದ ಅವಧಿ ಕೇವಲ 31ಗಂಟೆ. ಮಾರ್ಗ ಮಧ್ಯೆ ರೈಲು ಎಲ್ಲೂ ನಿಲ್ಲುವುದಿಲ್ಲ. ರೈಲಿನ ಎಲ್ಲ ಬೀಗಿಗಳಿಗೆ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ.ದಿಲ್ಲಿಯಿಂದ
ಬೆಂಗಳೂರಿನತ್ತ:
ಇನ್ನು,
ದೆಹಲಿಯ
ಸರಾಯ್
ರೊಹಿಲ್ಲಾ
ನಿಲ್ದಾಣದಿಂದ
ಬುಧವಾರ
ರಾತ್ರಿ
11
ಗಂಟೆಗೆ
ಹೊರಡುವ
ರೈಲು
ಯಶವಂತಪುರಕ್ಕೆ
ಶುಕ್ರವಾರ
ಬೆಳಗ್ಗೆ
7
ಗಂಟೆಗೆ
ತಲುಪಲಿದೆ.
ಬೆಂಗಳೂರು-
ದೆಹಲಿ
ಮಧ್ಯೆ
ಸಂಚರಿಸುತ್ತಿರುವ
ಇತರೆ
ರೈಲುಗಳೆಂದರೆ
ರಾಜಧಾನಿ
ಎಕ್ಸೆಪ್ರೆಸ್
(ಪ್ರಯಾಣದ
ಅವಧಿ
34
ಗಂಟೆ)
,
ಕರ್ನಾಟಕ
ಎಕ್ಸ್‌ಪ್ರೆಸ್
(ಪ್ರಯಾಣದ
ಅವಧಿ
40
ಗಂಟೆ)
ಮತ್ತು
ಸಂಪರ್ಕ
ಕ್ರಾಂತಿ
(ಪ್ರಯಾಣದ
ಅವಧಿ
44
ಗಂಟೆ).
ದರ
ಪಟ್ಟಿ:
1 ಎಸಿ ತುರಂತೊ
ಎಕ್ಸ್‌ಪ್ರೆಸ್
5,012
ರು.
ರಾಜಧಾನಿ
ಎಕ್ಸ್‌ಪ್ರೆಸ್
4,555
ರು.
2 ಎಸಿ ತುರಂತೊ
ಎಕ್ಸ್‌ಪ್ರೆಸ್
2,951
ರು.
ರಾಜಧಾನಿ
ಎಕ್ಸ್‌ಪ್ರೆಸ್
2,725
ರು.












Click it and Unblock the Notifications