ಡಿಸೇಲ್ ಪ್ರತಿ ಲೀಟರ್ ಗೆ 9 ರು.ನಷ್ಟ!

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಡೀಸೆಲ್, ಎಲ್ ಪಿಜಿ ಮತ್ತು ಸೀಮೆಎಣ್ಣೆಯನ್ನು ಉತ್ಪಾದನಾ ವೆಚ್ಚಕ್ಕಿಂತ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದೆ. ದರ ನಿಗದಿ ಮಾಡುವ ಹಕ್ಕು ಸರಕಾರದ ಬಳಿ ಇರುವುದರಿಂದ ಕಂಪನಿಗಳು ನಷ್ಟದಲ್ಲಿ ಕಾರ್ಯನಿರ್ವಹಿಸತೊಡಗಿವೆ. ಈ ಮೂರು ಕಂಪನಿಗಳು ಸೇರಿ ಈವರೆಗೆ ಸುಮಾರು 75 ಸಾವಿರ ಕೋಟಿ ರುಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.












Click it and Unblock the Notifications