ರಾಜ್ಯಪಾಲರೊಂದಿಗೆ ರಾಜಿಗೆ ಮುಂದಾದ ಸಿಎಂ

ಬೆಂಗಳೂರು,

ಡಿ.
29
:
ರಾಜ್ಯಪಾಲ
ಎಚ್
ಆರ್
ಭಾರದ್ವಾಜ್
ಅವರೊಂದಿಗೆ
ಸಂಘರ್ಷಕ್ಕಿಳಿದಿದ್ದ
ಮುಖ್ಯಮಂತ್ರಿ
ಇದೀಗ
ರಾಜಿ
ಸೂತ್ರಕ್ಕೆ
ಮುಂದಾಗಿದ್ದಾರೆ.
15
ದಿನಕ್ಕೊಮ್ಮೆ
ರಾಜ್ಯಪಾಲರನ್ನು
ಭೇಟಿ
ಮಾಡಿ
ಚರ್ಚೆ
ಮೂಲಕ
ಸಂಘರ್ಷ
ಕೊನೆಗೊಳಿಸಲು
ನಿರ್ಧರಿಸಿದ್ದಾರೆ.

id="toptextpromo">

ರಾಜ್ಯಪಾಲರು

ಹಿರಿಯರು,
ಅನುಭವಿಗಳು,
ಸರಕಾರದ
ಕಾರ್ಯಚಟುವಟಿಕೆಗಳ
ಬಗ್ಗೆ
ಅವರಿಗೆ
ಮಾಹಿತಿ
ನೀಡುತ್ತೇನೆ.
ಇದೇ
31
ರಂದು
ಅವರನ್ನು
ಭೇಟಿ
ಮಾಡಿ
ಜನವರಿ
6
ರಿಂದ
ಆರಂಭವಾಗಲಿರುವ
ವಿಧಾನಮಂಡಲದ
ಜಂಟಿ
ಅಧಿವೇಶನದಲ್ಲಿ
ಭಾಷಣ
ಮಾಡುವಂತೆ
ಆಹ್ವಾನ
ನೀಡುತ್ತೇನೆ
ಎಂದು
ಯಡಿಯೂರಪ್ಪ
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಮಾಧ್ಯಮ

ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಅವರು,
ರಾಜ್ಯಪಾಲರೊಂದಿಗಿನ
ಸಂಘರ್ಘದ
ಲಾಭ
ಪಡೆಯಲು
ಪ್ರತಿಪಕ್ಷಗಳು
ಹವಣಿಸುತ್ತಿವೆ.
ಹೀಗಾಗಿ
ಅವರ
ಜೊತೆಗೆ
ನಿರಂತರ
ಸಂಪರ್ಕ
ಇಟ್ಟುಕೊಳ್ಳಲು
ಬಯಸಿದ್ದೇನೆ.
ಸರಕಾರಕ್ಕೆ
ಸಲಹೆ
ನೀಡುವ
ಅಧಿಕಾರ
ರಾಜ್ಯಪಾಲರಿಗೆ
ಇದೆ.
ಅವರ
ಸಲಹೆಗಳನ್ನು
ಪಡೆದು
ಸಂಘರ್ಷಕ್ಕೆ
ಕೊನೆ
ಹಾಡುತ್ತೇನೆ
ಎಂದು
ಯಡಿಯೂರಪ್ಪ
ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+