ಮಂಡ್ಯ : ಮಕ್ಕಳನ್ನು ಕೊಂದು ದಂಪತಿಗಳು ನೇಣಿಗೆ

ಮಂಡ್ಯ,

ಡಿ.
28
:
ತಮ್ಮ
ಎರಡೂ
ಮಕ್ಕಳನ್ನು
ಕೊಲೆ
ಮಾಡಿದ
ದಂಪತಿಗಳು
ಮರವೊಂದಕ್ಕೆ
ನೇಣು
ಹಾಕಿಕೊಂಡು
ಅತ್ಮಹತ್ಯೆ
ಮಾಡಿಕೊಂಡಿರುವ
ದಾರುಣ
ಘಟನೆ
ಮುತ್ತತ್ತಿ
ಪ್ರವಾಸಿ
ತಾಣದ
ಬಳಿ
ಇರುವ
ಬಾಣಸಮುದ್ರ
ಎಂಬಲ್ಲಿ
ಮಂಗಳವಾರ
ಮಧ್ಯಾಹ್ನ
ನಡೆದಿದೆ.

id="toptextpromo">

ಚನ್ನಪಟ್ಟಣ

ತಾಲ್ಲೂಕಿನ
ಅಮಲನದೊಡ್ಡಿ
ಗ್ರಾಮದ
ಕುಮಾರ(35)
ಮತ್ತು
ಶಾಂತಿ(28)
ಮೃತಪಟ್ಟ
ದಂಪತಿಗಳಾಗಿದ್ದಾರೆ.
ನವೀನ(7),
ಜ್ಯೋತಿ(5)
ಕೊಲೆಯಾದ
ಮಕ್ಕಳಾಗಿದ್ದಾರೆ.
ಮಕ್ಕಳನ್ನು
ಮೊದಲು
ನೇಣುಹಾಕಿ
ಕೊಲೆ
ಮಾಡಿ
ನಂತರ
ದಂಪತಿಗಳು
ಮರಕ್ಕೆ
ನೇಣು
ಹಾಕಿಕೊಂಡು
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಹಣಕಾಸಿನ

ತೊಂದರೆಯಿಂದ
ಜೀವನದಲ್ಲಿ
ಜಿಗುಪ್ಸೆಗೊಂಡು
ದಂಪತಿಗಳು
ಅತ್ಮಹತ್ಯೆ
ಮಾಡಿಕೊಂಡಿರಬಹುದು
ಎಂದು
ಚನ್ನಪಟ್ಟಣ
ಪೊಲೀಸರು
ಹೇಳಿದ್ದಾರೆ.
(ಕ್ರೈಂ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+