10 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಉಳಿದಂತೆ ಗದಗಕ್ಕೆ ಎಸ್.ಶಂಕರನಾರಾಯಣ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರನ್ನು ವರ್ಗ ಮಾಡಲಾಗಿದೆ. ಬಿ. ಶಿವಪ್ಪ ಅವರಂತೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಡಿಸಿ ಪಂಕಜ್ ಕುಮಾರ್ ಪಾಂಡೆ, ದ.ಕ. ಜಿಲ್ಲೆ ಡಿಸಿ ಸುಭೋದ್ ಯಾದವ್, ರಾಮನಗರ ಡಿಸಿ ಜಿ.ಎಲ್. ಚಂದ್ರಶೇಖರಯ್ಯ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
ಅಧಿಕಾರಿಗಳ ವರ್ಗಾವಣೆ ವಿವರ:
* ಕೆ.ಅಮರನಾರಾಯಣ- ಚಾಮರಾಜನಗರ.
* ಸುಬೋಧ್ ಯಾದವ್- ದಕ್ಷಿಣ ಕನ್ನಡ.
* ವಿ.ಪೊನ್ನುರಾಜ್- ಶಿವಮೊಗ್ಗ.
* ಎಸ್.ಶಂಕರನಾರಾಯಣ- ಗದಗ.
* ಡಾ.ಎಂ.ಎನ್.ಅಜಯ್ ನಾಗಭೂಷಣ್- ರಾಮನಗರ.
* ಡಾ.ಎನ್.ವಿ.ಪ್ರಸಾದ್- ಚಿತ್ರದುರ್ಗ.
* ಶ್ರೀಮತಿ ಸಿ.ಶಿಖಾ- ಕೋಲಾರ.
* ಬಿ.ಎನ್.ಕೃಷ್ಣಯ್ಯ-ಉತ್ತರ ಕನ್ನ ಜಿಲ್ಲೆ
* ಆಮ್ಲನ್ ಆದಿತ್ಯ ಬಿಸ್ವಾಸ್-ಬಳ್ಳಾರಿ ಜಿಲ್ಲೆ
* ಚಕ್ರವರ್ತಿ ಮೋಹನ್- ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಹಾಗೂ ವಿಶೇಷ ಅಧಿಕಾರಿ, ಸಿಇಟಿ ಘಟಕ, ಬೆಂಗಳೂರು.











Click it and Unblock the Notifications