ಬೆಂಗಳೂರು ಸ್ಫೋಟದ ಆರೋಪಿಗಳು ಬಂಧನ

ಬೆಂಗಳೂರು,

ಅ.
16
:
ಬೆಂಗಳೂರು
ಸರಣಿ
ಬಾಂಬ್
ಸ್ಫೋಟಕ್ಕೆ
ಸಂಬಂಧಿಸಿದಂತೆ
ಇಬ್ಬರು
ಭಯೋತ್ಪಾದಕರನ್ನು
ಬಂಧಿಸುವಲ್ಲಿ
ಬೆಂಗಳೂರು
ಪೊಲೀಸರು
ಶನಿವಾರ
ಸಫಲರಾಗಿದ್ದಾರೆ.
ಬಂಧಿತ
ಆರೋಪಿಗಳಬ್ಬರು
ಪಾಕಿಸ್ತಾನಿ
ಮೂಲದ
ಲಷ್ಕರ್
ತೊಯ್ಬಾ
ಸಂಘಟನೆಯೊಂದಿಗೆ
ಸಂಪರ್ಕಹೊಂದಿದ್ದಾರೆ
ಎಂದು
ಪೊಲೀಸರು
ತಿಳಿಸಿದ್ದಾರೆ.

id="toptextpromo">

ರಾಜಸ್ತಾನ

ಪೊಲೀಸರ
ಸಹಕಾರದೊಂದಿಗೆ
ಅಲ್ಲಿನ
ಅಜ್ಮೇರ್
ಬಳಿಯಲ್ಲಿ
ಫಾರೂಕ್
ಉಮರ್
ಎಂಬಾತನನ್ನು
ಬೆಂಗಳೂರು
ಪೊಲೀಸರು
ಬಂಧಿಸಿದ್ದರೆ,
ಕೇರಳದ
ಕಾಸರಗೋಡಿನಲ್ಲಿ
ಇಬ್ರಾಹಿಂ
ಎಂಬ
ಉಗ್ರನನ್ನು
ಕೂಡಾ
ಬಂಧಿಸಲಾಗಿದೆ.
ಇಬ್ಬರು
ಪಾಕಿಸ್ತಾನಿ
ಮೂಲದ
ಲಷ್ಕರ್
ತೊಯ್ಬಾ
ಸಂಘಟನೆಯೊಂದಿಗೆ
ಸಂಪರ್ಕ
ಹೊಂದಿದ್ದಾರೆ.
ಬೆಂಗಳೂರು
ಸರಣಿ
ಸ್ಫೋಟ
ಸೇರಿದಂತೆ
ಭಾರತದ
ವಿವಿಧ
ಪ್ರದೇಶದಲ್ಲಿ
ವಿಧ್ವಂಸಕ
ಕೃತ್ಯಗಳನ್ನು
ನಡೆಸಲು
ಇಬ್ಬರು
ಸಂಚು
ರೂಪಿಸಿದ್ದರು
ಎಂದು
ಪೊಲೀಸ್
ಮೂಲಗಳ
ತಿಳಿಸಿವೆ.

id='are-slot-1'
class='oiad
oi-axt
oiadv'>
id='top-searched-articles'>

2008ರ

ಜುಲೈ
25
ರಂದು
ಬೆಂಗಳೂರಿನ
9
ಕಡೆಗೆ
ಬಾಂಬ್
ಸ್ಫೋಟ
ನಡೆಸಲಾಗಿತ್ತು.
ಘಟನೆಯಲ್ಲಿ
ಒಬ್ಬ
ಮಹಿಳೆ
ಮೃತಪಟ್ಟಿದ್ದು,
ಅನೇಕ
ಮಂದಿ
ಗಾಯಗೊಡಿದ್ದರು.
ಬೆಂಗಳೂರು
ಸರಣಿ
ನಂತರ
ಗುಜರಾತ್
ಅಹಮದಾಬಾದ್
ಹಾಗೂ
ಸೂರತ್
ನಲ್ಲಿ
ಬಾಂಬ್
ಸ್ಫೋಟ
ನಡೆಸಲಾಗಿತ್ತು.
ಬ್ಯಾಡ್
ಎಂದು
ಹೆಸರಿಟ್ಟುಕೊಂಡಿದ್ದ
ಉಗ್ರರು,
ಬೆಂಗಳೂರು,
ಅಹಮದಾಬಾದ್
ಮತ್ತು
ದೆಹಲಿ
ಟಾರ್ಗೆಟ್
ಮಾಡಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+