ಲಂಡನ್ : ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಸೆಕ್ಸ್
ಲಂಡನ್,
ಅ.14: 15ರ ಹರೆಯದ ಇಬ್ಬರು ವಿದ್ಯಾರ್ಥಿಗಳ ಜೊತೆ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಹೊತ್ತಿದ್ದ ಭಾರತೀಯ ಮೂಲದ ಬ್ರಿಟನ್ ಶಿಕ್ಷಕಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. id="toptextpromo">ಲಿವರ್
ಪೂಲ್ ನಸೌಥ್ ಪೋರ್ಟ್ ಸಮೀಪದ ಬಿರ್ಕ್ ಡೇಲ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿರುವ 37 ರ ಹರೆಯದ ಹೀನಾ ಪಟೇಲ್, ತನ್ನ ಮನೆಯಲ್ಲಿ ಇಬ್ಬರು ವಿದ್ಯಾರ್ಥಿಗಳೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ಒಪ್ಪಿಕೊಂಡಿದ್ದಾಳೆ. ಅ.13ರಂದು ಈ ಹೀನ ಕೃತ್ಯ ನಡೆಸಿರುವ ಹೀನಾ ಪಟೇಲ್ ಮೇಲೆ ಮಾಧ್ಯಮಗಳು ಹರಿಹಾಯ್ದಿವೆ. id='are-slot-1' class='oiad oi-axt oiadv'> id='top-searched-articles'>ತನ್ನ
ಕಾಮವಾಂಛೆಯನ್ನು ಈ ರೀತಿ ತೀರಿಸಿಕೊಂಡಿರುವುದು ದುರಂತ. ವೇಶ್ಯಾವಾಟಿಕೆ ಮಾಡುವುದಿದ್ದರೆ ಅದಕ್ಕೆ ಬೇರೆ ಕ್ರಮಗಳಿವೆ ಎಂದು ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ. ಲಿವರ್ ಪೂಲ್ ಕ್ರೌನ್ ಕೋರ್ಟ್ ನಲ್ಲಿ ಹೀನಾ ಪಟೇಲ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇನ್ಮುಂದೆ, ಶಿಕ್ಷಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಅವರ ಹಿನ್ನೆಲೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬಿರ್ಕ್ ಡೇಲ್ ಶಾಲೆ ಮುಖ್ಯ ಶಿಕ್ಷಕ ಗ್ಯಾರಿ ಲವ್ ರಿಡ್ಜ್ ಹೇಳುತ್ತಾರೆ. ಅಕ್ಷರ ಕಲಿಸುವ ಗುರುವೇ ಈ ರೀತಿಯಾದರೆ ಮುಂದಿನ ಪೀಳಿಗೆ ಗತಿ ಏನು ಎಂಬ ಪ್ರಶ್ನೆಯನ್ನು ಮಾಧ್ಯಮಗಳು ದೊಡ್ಡದಾಗಿ ಚರ್ಚಿಸುತ್ತಿವೆ.











Click it and Unblock the Notifications